{"product_id":"saalu-saalu-saalu","title":" ಸಾಲು ಸಾಲು ಸಾಲು","description":"\u003cdiv class=\"row\" data-mce-fragment=\"1\"\u003e\n\u003cdiv class=\"col-lg-12\" data-mce-fragment=\"1\"\u003e\n\u003ch3 class=\"buy-product-style\" data-mce-fragment=\"1\"\u003eಸಾಲು ಸಾಲು ಸಾಲು | Saalu Saalu Saalu\u003c\/h3\u003e\n\u003c\/div\u003e\n\u003c\/div\u003e\n\u003cdiv class=\"row\" data-mce-fragment=\"1\"\u003e\n\u003cdiv class=\"col-lg-12 text-left\" data-mce-fragment=\"1\"\u003e\n\u003cdiv class=\"xdj266r x11i5rnm xat24cr x1mh8g0r x1vvkbs x126k92a\"\u003e\n\u003cdiv dir=\"auto\"\u003eನನಗೆ ಕವಿತೆಗಳೆಂದರೆ ಪ್ರಾಣ.\u003c\/div\u003e\n\u003cdiv dir=\"auto\"\u003eಅರ್ಥವಾಗದ ಕವಿತೆಗಳೆಂದರೆ ಅತೀವ ಅಕ್ಕರೆ.\u003c\/div\u003e\n\u003cdiv dir=\"auto\"\u003eಒಂದು ಜನ್ಮ ಕಳೆಯಲಿಕ್ಕೆ ಪೂರ್ತಿ ಅರ್ಥವಾಗದ ನಾಲ್ಕೈದು ಕವಿತೆಗಳು ಸಿಕ್ಕರೂ ಸಾಕು. ಅರ್ಥ ಹುಡುಕುತ್ತಾ ಇದ್ದುಬಿಡಬಹುದು.\u003c\/div\u003e\n\u003cdiv dir=\"auto\"\u003eಕವಿತೆಯ ಅನುರಾಗಿ ಆಗಿದ್ದರಿಂದಲೇ ನಾನು ಕವನ ಬರೆಯಬಾರದು ಅಂದುಕೊಂಡಿದ್ದೆ. ಆದರೆ ಕೆಲವೊಮ್ಮೆ ನಮ್ಮ ಕೈಮೀರಿ ತಪ್ಪುಗಳು ನಡೆದುಹೋಗುತ್ತದೆ. ಅಂಥ ಆಕಸ್ಮಿಕ ಅಪಘಾತಗಳ ಫಲ ಈ ಪುಸ್ತಕದಲ್ಲಿದೆ.\u003c\/div\u003e\n\u003c\/div\u003e\n\u003cdiv class=\"x11i5rnm xat24cr x1mh8g0r x1vvkbs xtlvy1s x126k92a\"\u003e\n\u003cdiv dir=\"auto\"\u003e\n\u003cspan\u003e\u003ca tabindex=\"-1\"\u003e\u003c\/a\u003e\u003c\/span\u003eಕವಿತೆಗಳನ್ನು ಬರೆದ ತಕ್ಷಣ ಕವಿಯಾದೆ ಅಂದುಕೊಳ್ಳಬಾರದು ಎಂಬ ಪಾಠವನ್ನು ಕೂಡ ಕವಿತೆಯೇ ನನಗೆ ಕಲಿಸಿದೆ. ಹೀಗಾಗಿ ಇವನ್ನು ನಾನು ನನ್ನ ಅಭ್ಯಾಸದ ಪುಟಗಳೆಂದೇ ಭಾವಿಸಿದ್ದೇನೆ. ಕವಿತೆಯ ಜತೆಗಿನ ಐವತ್ತು ವರುಷಗಳ ಅನುಸಂಧಾನದಲ್ಲಿ ನನ್ನನ್ನು ಕಂಗೆಡಿಸಿದ, ಕಾಪಾಡಿದ, ಸಂಕಟದ ಕ್ಷಣಗಳಲ್ಲಿ ಭರವಸೆಯ ಬೆಳಕು ಕೊಟ್ಟ ನೂರಾರು ಕವಿತೆಗಳು ಈಗಲೂ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿವೆ.\u003c\/div\u003e\n\u003c\/div\u003e\n\u003cdiv class=\"x11i5rnm xat24cr x1mh8g0r x1vvkbs xtlvy1s x126k92a\"\u003e\n\u003cdiv dir=\"auto\"\u003eಈ ಕವನ ಸಂಕಲನವನ್ನು ನಾನು ಓದಿದ ಮಹಾಕವಿತೆಗಳಿಗೆ ಅರ್ಪಿಸುತ್ತೇನೆ.\u003c\/div\u003e\n\u003cdiv dir=\"auto\"\u003eಮತ್ತೊಮ್ಮೆ ಹೇಳುತ್ತೇನೆ, ನಾನು ಕವಿಯಲ್ಲ.\u003c\/div\u003e\n\u003cdiv dir=\"auto\"\u003eನಾನು ಕವಿಯಾದರೆ, ಇವು ಕವಿತೆಗಳೇ ಅಲ್ಲ!\u003c\/div\u003e\n\u003c\/div\u003e\n\u003c\/div\u003e\n\u003c\/div\u003e","brand":"Jogi | ಜೋಗಿ","offers":[{"title":"Default Title","offer_id":47861674869019,"sku":"","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/saalu-saalu-saalu-1188803.jpg?v=1767535805","url":"https:\/\/beetlebookshop.com\/kn\/products\/saalu-saalu-saalu","provider":"Beetle Book Shop","version":"1.0","type":"link"}