{"product_id":"ruskin-bond-bharatada-makkalu","title":"ರಸ್ಕಿನ್ ಬಾಂಡ್: ಭಾರತದ ಮಕ್ಕಳು | Ruskin Bond: Children of India","description":"ಸುತ್ತಮುತ್ತಲಿನ ಹಳ್ಳಿಗಳ ಮತ್ತು ಬೆಟ್ಟದ ಹೊರವಲಯಗಳ ಹುಡುಗರು ಮತ್ತು ಹುಡುಗಿಯರು ಶಾಲೆಗೆ ಹೋಗುವಾಗ ಪ್ರತಿದಿನ ನನ್ನ ಮುಂದೆ ಹಾದು ಹೋಗುತ್ತಾರೆ. ಅವರಲ್ಲಿ ಹಲವರಿಗೆ ಶಾಲೆಗೆ ಹೋಗುವುದು ಬಹುದೂರದ\u003cbr data-mce-fragment=\"1\"\u003eನಡಿಗೆಯಾಗಿರುತ್ತದೆ.\u003cbr data-mce-fragment=\"1\"\u003eಸಾಹಸಿ ಮಕ್ಕಳು, ತುಂಟ ಮಕ್ಕಳು, ಜವಾಬ್ದಾರಿಯುತ ಮಕ್ಕಳು ಭಾರತದ ಮಕ್ಕಳ ಕುರಿತಾದ ಈ ಕಥಾಸಂಗ್ರಹದಲ್ಲಿ ಎಲ್ಲ ವಿಧದ ಮಕ್ಕಳಿದ್ದಾರೆ. ಭಾರತದ ನೆಚ್ಚಿನ ಮಕ್ಕಳ ಸಾಹಿತಿಗಳಲ್ಲಿ ಒಬ್ಬರಾಗಿರುವ ರಸ್ಕಿನ್ ಬಾಂಡ್ ಅವರು ತಮ್ಮ ಸಣ್ಣಕತೆ, ಕಿರುಕಾದಂಬರಿ ಮತ್ತು ಕಾದಂಬರಿಗಳಲ್ಲಿ ಮರೆಯಲಾಗದ ಬಾಲನಾಯಕರನ್ನು ಸೃಷ್ಟಿಸಿದ್ದಾರೆ. ಬಿನ್ಯಾ ಮತ್ತು ರಸ್ಬಿಯವರಿಂದ ಹಿಡಿದು ನಾಲ್ಕು ಗರಿಗಳವರೆಗೆ ಈ ಪಾತ್ರಗಳು ಹಲವು ವರ್ಷಗಳಿಂದ ಓದುಗರನ್ನು ಮುದಗೊಳಿಸಿವೆ.\u003cbr data-mce-fragment=\"1\"\u003e-\u003cbr data-mce-fragment=\"1\"\u003eರಸ್ಕಿನ್ ಬಾಂಡ್ ಅವರು ಈ ಸಂಕಲನದಲ್ಲಿ ಕೆಲವು ಮರೆಯಲಾಗದ ಮಕ್ಕಳನ್ನು ಮತ್ತು ಬಾಲ್ಯದ ಸಂತಸವನ್ನು, ಸೋಜಿಗವನ್ನು, ಹೃದಯದ ನೋವನ್ನು ಮತ್ತು ಮುಕ್ತತೆಯನ್ನು ಜೊತೆಗೂಡಿಸಿ ಅದನ್ನು ಮತ್ತೊಮ್ಮೆ ಜೀವಂತಗೊಳಿಸಿದ್ದಾರೆ.","brand":"BEETLE BOOK SHOP","offers":[{"title":"Default Title","offer_id":46645292892443,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ruskin-bond-bharatada-makkalu-7927536.png?v=1767536225","url":"https:\/\/beetlebookshop.com\/kn\/products\/ruskin-bond-bharatada-makkalu","provider":"Beetle Book Shop","version":"1.0","type":"link"}