ಹೆಚ್ಚುವರಿ ಮಾಹಿತಿ
ವಿವರಣೆ
ಓಡುವಾಗ ನಾನು ಯಾವುದರ ಬಗ್ಗೆ ಮಾತನಾಡುತ್ತೇನೆ: ಹಾರೂಕಿ ಮುರಕಾಮಿ ಅವರ ಆತ್ಮಚರಿತ್ರೆ
ಎಲ್ಲ ವಿರೋಧಗಳ ನಡುವೆ ನಾನು ಬಾರ್ ಮಾರಿದೆ, ಇದರಿಂದ ತೊಂದರೆ ಆಗಿದ್ದಂತೂ ನಿಜ ಆದರೆ ನಾನು ಕಾದಂಬರಿಕಾರನಾಗಲು ಈ ತ್ಯಾಗದ ಅವಶ್ಯಕತೆ ಇತ್ತು. 'ಕೇವಲ ಎರಡು ವರ್ಷ ಮಾತ್ರ, ನಾನು ಸಂಪೂರ್ಣ ತಲ್ಲೀನನಾಗಿ ಕಾದಂಬರಿ ಬರೆಯುತ್ತೇನೆ, ಅಕಸ್ಮಾತ್ ನಾನು ವಿಫಲನಾದರೆ ನಮ್ಮ ಹಳೆಯ ವ್ಯವಹಾರವನ್ನೇ ಮತ್ತೆಲ್ಲಿಯಾದರೂ ಪ್ರಾರಂಭಿಸಿದರೆ ಆದೀತು' ಎಂದು ಹೆಂಡತಿಯ ಮನವೊಲಿಸಿದೆ. 'ನಮ್ಮಿಬ್ಬರಿಗೂ ಅಂಥ ವಯಸ್ಸೇನೂ ಆಗಿಲ್ಲ, ಅಂಥ ಸಂಕಟವೇನಾದರೂ ಬಂದರೆ ಇಬ್ಬರೂ ಸೇರಿ ನಮ್ಮ ಹಳೆಯ ಬಿಜಿನೆಸ್ ಮತ್ತೆ ಮಾಡೋಣ' ಅಂದಾಗ ಹೆಂಡತಿ ಒಪ್ಪಿದಳು. 1981 ರಲ್ಲಿ ನಾನು, ಇರುವ ವ್ಯವಹಾರ ಬಿಟ್ಟಾಗ ಇನ್ನೂ ಸ್ವಲ್ಪ ಸಾಲ ಇತ್ತು ಆದರೂ ನಾನು ನನ್ನ ಅದೃಷ್ಟ ಪರೀಕ್ಷಿಸಬೇಕಿತ್ತು.
ನಾನು ಕಾದಂಬರಿ ಬರವಣಿಗೆಯಲ್ಲಿ ತೊಡಗಿಕೊಂಡೆ. ಇದಕ್ಕಾಗಿ ಒಂದು ವಾರ ಹೊಕಾಲ್ಲೋವಿನಲ್ಲಿ ಸಂಶೋಧನೆ ಮಾಡಬೇಕಾಯ್ತು. ಏಪ್ರಿಲ್ ತಿಂಗಳ ಹೊತ್ತಿಗೆ ನನ್ನ ಕಾದಂಬರಿ 'ಎ ವೈಲ್ಡ್ ಷೀಪ್ ಚೇಜ್' ಪೂರ್ಣಗೊಂಡಿತು. ನನಗಂತೂ ಈ ಪ್ರಯತ್ನ ಮಾಡು ಇಲ್ಲವೆ ಮಡಿ' ಎಂಬಂತಾಗಿತ್ತು ಆದ್ದರಿಂದ ನನ್ನೆಲ್ಲ ಶಕ್ತಿ ಮೀರಿ ಕಾದಂಬರಿಗೆ ಜೀವ ತುಂಬಲು ಯತ್ನಿಸಿದೆ. ಹಿಂದಿನ ಎರಡು ಕಾದಂಬರಿಗಳಿಗಿಂತಲೂ ಈ ಕಾದಂಬರಿ ದೀರ್ಘವಾಗಿದ್ದು ಆಶಯ ಶಕ್ತಿಯುತವಾಗಿತ್ತು. ಕಥಾ ಹಂದರ ಕೂಡ ವಿಸ್ತಾರವಾಗಿತ್ತು. ಕಾದಂಬರಿ ಪೂರ್ಣಗೊಂಡಾಗ ನನ್ನದೇ ಬರಹ ಶೈಲಿ ಗಳಿಸಿದ್ದು ನನಗೆ ಖುಷಿ ತಂದಿತು. ಸಮಯದ ಬಗ್ಗೆ ಚಿಂತಿಸದೆ ಒಂದೆಡೆ ಕುಳಿತು ಕಾದಂಬರಿ ಬರೆದು ಮುಗಿಸಿದ್ದು ನನ್ನ ಬಗ್ಗೆ ನನಗೆ ಅಚ್ಚರಿ ಮೂಡಿಸಿತು. ಆದರೂ ಸಹ ನನ್ನೊಳಗಿನ್ನೂ ನಾನು ತಾಕದ ವಿಚಾರಗಳ ಹಲವು ತೊರೆಗಳಿವೆ ಅನ್ನಿಸಿತು. ಈಗಂತೂ ನಾನು ಸಂಪೂರ್ಣ ಕಾದಂಬರಿಕಾರನಾಗಿ ಬದುಕಲು ಸಾಧ್ಯ ಅನ್ನುವ ಆತ್ಮವಿಶ್ವಾಸ ಮೂಡಿತ್ತು.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.