Roudravaranam - Beetle Book Shop

ರೌದ್ರಾವರಣಂ

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00
ಉತ್ಪನ್ನದ ಮಾಹಿತಿಗೆ ತೆರಳಿ
Roudravaranam - Beetle Book Shop

ರೌದ್ರಾವರಣಂ

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00

ಮಾರಾಟಗಾರರು : BEETLE BOOK SHOP

ರೌದ್ರಾವರಣಂ
ಕಾಡು ಬೇಟೆ, ಹುಡುಕಾಟ, ಕೆಡುಕು, ಸಜ್ಜನಿಕೆ, ಪ್ರೇಮದ ಆಖ್ಯಾನಗಳಿಗಿರುವ ಈ ಕಾದಂಬರಿಯನ್ನು ಓದಿ ಖುಷಿಯಾಯಿತು. ನನ್ನ ಹದಿಹರೆಯದಲ್ಲಿ ಇಂಥ ಕಾದಂಬರಿಗಳನ್ನು ಹುಡುಕಿ ಓದುತ್ತಿದ್ದೆ. ಇವು ಆಗಷ್ಟೇ ಓದಿನತ್ತ ಹೊರಳುತ್ತಿರುವ ತಾರುಣ್ಯಪೂರ್ಣ ಮನಸ್ಸುಗಳಿಗೆ ಅವಶ್ಯಕ ಕೂಡ. ಕನ್ನಡದಲ್ಲಿ ನವ್ಯಪಂಥದ ನಂತರ ಸಾಹಿತ್ಯ ಕ್ಷೇತ್ರ ಇಂಥ ಯಂಗ್ ಅಡಲ್ಟ್ ಫಿಕ್ಷನ್ ಕತೆಗಳನ್ನು ನಿರ್ಲಕ್ಷ್ಯದಿಂದ ಕಾಣತೊಡಗಿತು. ವೈಚಾರಿಕತೆ ಬೇಕು. ಆದರೆ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಅಪ್ಪಟವಾದ ಮನರಂಜನೆಯೂ ಬೇಕಾಗುತ್ತದೆ. ಅದರಲ್ಲೂ ಒಂದು ವಯಸ್ಸಿನಲ್ಲಿ ಮನಸ್ಸು ಕಲ್ಪನಾ ಜಗತ್ತಿನಲ್ಲಿ ವಿಹರಿಸಲು ಇಚ್ಚಿಸುತ್ತದೆ. ಅಂಥವರನ್ನು ಓದಿನತ್ತ ಕರೆದು ತರಲು ಈ ರೀತಿಯ ಕುತೂಹಲಕಾರಿ ಕತೆಗಳು ಅವಶ್ಯ. ಈ ಕಾದಂಬರಿಯ ಬಾಬಣ್ಣ, ಅಗಸ್ತ್ಯ, ಪುಷ್ಪಾ, ಮೇಸ್ಟ್ರು, ಚಂದ್ರ, ಶಿಕಾರಿ, ಪೊಲೀಸರ ನಡುವಿನ ಮುಖಾಮುಖಿ -ಎಲ್ಲವೂ ಮುಂದೇನಾಗುತ್ತದೆ ಎಂಬ ಕುತೂಹಲವನ್ನು ಹೆಚ್ಚಿಸುತ್ತಲೇ ಸಾಗುತ್ತದೆ. ಇದನ್ನು ಓದುತ್ತಾ ನಾನು ನನ್ನ ಬಾಲ್ಯಕ್ಕೆ ಮರಳಿದೆ. ಕಳೆದುಹೋದ ದಿನಗಳನ್ನು ಮರಳಿಸುವ ಪುಸ್ತಕಗಳ ಮೇಲೆ ನನಗೆ ಪ್ರೀತಿ 

- ಜೋಗಿ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು