Role Camera Murder - Beetle Book Shop

ರೋಲ್ ಕ್ಯಾಮೆರಾ ಮರ್ಡರ್ | Role Camera Murder ಕನ್ನಡ ಥ್ರಿಲ್ಲರ್

Rs. 202.00
Sale price  Rs. 202.00 ಸಾಮಾನ್ಯ ಬೆಲೆ  Rs. 225.00
ಉತ್ಪನ್ನದ ಮಾಹಿತಿಗೆ ತೆರಳಿ
Role Camera Murder - Beetle Book Shop

ರೋಲ್ ಕ್ಯಾಮೆರಾ ಮರ್ಡರ್ | Role Camera Murder ಕನ್ನಡ ಥ್ರಿಲ್ಲರ್

Rs. 202.00
Sale price  Rs. 202.00 ಸಾಮಾನ್ಯ ಬೆಲೆ  Rs. 225.00

ಮಾರಾಟಗಾರರು : Koushik Koodurasthe | ಕೌಶಿಕ್ ಕೂಡುರಸ್ತೆ

'ನಾವು ಹೋಗ್ತಿರೋ ಜಾಗ ಸರಿಯಿಲ್ಲ ಅನ್ನೋದು ನಿನಗೂ ಗೊತ್ತು. ಭಾರತದ ಟಾಪ್ - 10 ಹಾಂಟೆಡ್ ಜಾಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಮನುಷ್ಯ ಸಂಪರ್ಕವಿಲ್ಲದ, ದ್ವೀಪದ ನಡುವೆಯಿರೋ ಪಾಳು ಬಿದ್ದ ಹಳೆಯ ಬ್ರಿಟಿಷ್ ಬಂಗಲೆಯದು. ಅದನ್ನು ವಶಪಡಿಸಿಕೊಳ್ಳೋಕೆ ಅಂತ ಹೋದ ಎಷ್ಟೋ ಮೀನುಗಾರರು ಬದುಕಿ ಬ೦ದಿಲ್ವಂತೆ! ಮನುಷ್ಯರ ರಕ್ತ ಹೀರುವ ರಾಕ್ಷಸ ಜಾಗವದು ಅಂತ ಈ ಸಮುದ್ರದ ಅಂಚಿನಲ್ಲಿರುವ ಊರಿನವರು ಮಾತಾಡ್ತಾರೆ. ಜೊತೆಗೆ ಈಗಲೂ ಆ ದ್ವೀಪದ ತೀರದಲ್ಲಿ ಮನುಷ್ಯರ ಮೂಳೆಗಳು ಸಿಕ್ಕಾವಂತೆ! ಅಂತಹದರಲ್ಲಿ ಆ ಜಾಗವನ್ನೇ ನೋಡದ ನಾವು ಆ ಜಾಗದಲ್ಲಿ ಇಪ್ಪತ್ತು ದಿನಗಳ ಶೂಟಿಂಗ್ ಪ್ಲಾನ್ ಮಾಡಿದ್ದೇವೆ. ಆದ್ದರಿಂದ ಆದಷ್ಟು ಬೇಗ ಶೂಟಿಂಗ್ ಮುಗಿಸಿಕೊಂಡು ಅಲ್ಲಿಂದ ಬಂದರೆ ಈ ಹಡಗಿನಲ್ಲಿರುವ ಎಲ್ಲರಿಗೂ ಒಳ್ಳೆಯದು' ಎಂದು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮಧುಕರ್ ಅಯ್ಯಪ್ಪನು ತನ್ನ ಭಯ ಮಿಶ್ರಿತ ದನಿಯಲ್ಲಿ ಹೇಳಿ ಮುಗಿಸುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಸಣ್ಣಗೆ ನಕ್ಕ ನಿರ್ದೇಶಕ ಪ್ರಭುದೇಸಾಯಿ ಯು "ಆ ಜಾಗದ ಬಗ್ಗೆ ಗೊತ್ತಿದ್ದೇ ಅಲ್ಲಿಗೆ ಹೋಗ್ತಿರೋದು. ಊರಿನವರು ಕಟ್ಟಿಕೊಂಡಿರುವ ಕತೆಗಳನ್ನೇಲ್ಲಾ ನಂಬಿಕೊಂಡು ಕೂತ್ರೆ ನನ್ನ ಸಿನಿಮಾ ಆಗಲ್ಲ ಈ ಸಿನಿಮಾ ನನ್ನ ಎಷ್ಟೋ ದಿನಗಳ ಕನಸು' ಎನ್ನುತ್ತಾ ತನ್ನ ಕೈಯಲ್ಲಿಡಿದಿದ್ದ ಬೈನಾಕುಲರ್ ನಿಂದ ತನ್ನೆದುರಿಗಿದ್ದ ದ್ವೀಪದತ್ತ ದೃಷ್ಟಿಹರಿಸಿದ.

ಅತ್ತ ಸುಮಾರು ವರ್ಷಗಳಿಂದ ಕೊಳೆತ ಶವಗಳನ್ನು ತನ್ನೆದುರಿಗಿರಿಸಿಕೊಂಡು, ನೂರಾರು ಗರುಡಗಳಿಗೆ ತನ್ನ ಒಡಲಿನಲ್ಲಿ ಜಾಗಕೊಟ್ಟು "ಗರುಡಗಿರಿ" ಎಂಬ ಹೆಸರು ಪಡೆದಿದ್ದ ನಿಗೂಢ ದ್ವೀಪವು, ಇದೀಗ ಹದಿನಾರು ಜನರಿರುವ ಸಿನಿಮಾ ತಂಡದ ಬರುವಿಕೆಗಾಗಿ ಆಗಿನಿಂದ ಕಾದು ಕುಳಿತಂತೆ ತೋರುತ್ತಿತ್ತು!!

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು