{"product_id":"restart","title":"ಮರುಪ್ರಾರಂಭಿಸಿ | RESTART","description":"\u003cp\u003e\u003cspan\u003eRESTART| \u003c\/span\u003e\u003cspan lang=\"KN\"\u003eರೀ\u003c\/span\u003e\u003cspan\u003eಸ್ಟಾರ್ಟ್‌\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು\u003cspan\u003e \u003c\/span\u003e\u003c\/span\u003e\u003cspan lang=\"EN-US\"\u003eRE-START\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಆದರ್ಶ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಗೆಲುವಿನ ಸೀಕ್ರೆಟ್‌\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ. ಹಾಗೇ ಸುಮ್ಮನೆ ಈ ಜೀವನದಲ್ಲಿ ಎಲ್ಲರೂ ಎದುರಿಸುವ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಈ ಲೈಫ್‌ ಅಲ್ಲಿ ಒಂದಲ್ಲ ಒಂದು ರೀತಿ ನಡೆದಿರುವ ಘಟನೆಗಳನ್ನೇ ಸಹಜವಾಗಿ ತಿಳಿಸಿದ್ದೇನೆ. ಸೋತವರ ಕತೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಗೆದ್ದವರ ರಹಸ್ಯ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅದರಲ್ಲಿಯೂ ಸೋತು ತಮ್ಮನ್ನೇ\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003eRE-START\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮಾಡಿಕೊಂಡು ಗೆಲ್ಲುವ ಸಾಹಸದ ಕತೆಗಳಲ್ಲಿ ಒಂದು ಥ್ರಿಲ್‌\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮಾಂತ್ರಿಕತೆ ಇದೆ. ಸಾಮಾನ್ಯವಾಗಿ ಗೆದ್ದವರ ಸಾಹಸ ಕತೆಗಳು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eವಿಜಯಶಾಲಿಯಾದವರ ಸಾಹಸಯಾತ್ರೆ ಎಲ್ಲೆಡೆ ಸೌಂಡ್‌ ಮಾಡುವುದು ಸಾಮಾನ್ಯ. ಸೋತು ಗೆದ್ದವರ ಕತೆಗಳು ನಮ್ಮನ್ನು ಯಾವತ್ತೂ ರೋಮಾಂಚನಗೊಳಿಸುತ್ತದೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಅನುಮಾನ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅವಮಾನ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅಡೆತಡೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಆಲಸ್ಯ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮೋಸ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನೋವು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eತಪ್ಪು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಹಣೆಬರಹ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಕಠಿಣ ಸಮಸ್ಯೆಗಳು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಭಯ ಎಲ್ಲವನ್ನೂ ಬದಿಗಿಟ್ಟು ಛಲದಿಂದ\u003cspan\u003e \u003c\/span\u003e\u003c\/span\u003e\u003cspan lang=\"EN-US\"\u003eRE-START\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮಾಡಿಕೊಳ್ಳುತ್ತಾ ಗೆಲ್ಲಲು ಹೊರಟವರ ಯಶಸ್ಸಿನ ಸೀಕ್ರೆಟ್‌ ಇದರಲ್ಲಿವೆ. ಸೋತವರಿಗೆ ಸಾಂತ್ವನ ನೀಡಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅವಮಾನ ಪಟ್ಟವರಿಗೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಸೋಲು ಕಂಡವರಿಗೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನೋವು ಉಂಡವರಿಗೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪ್ರೀತಿ ಬಿತ್ತಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಜ್ಞಾನ ಬೆಳೆಸಿ ಶಕ್ತಿ ತುಂಬುವ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eವಿಜಯಶಾಲಿಗಳಾಗಲು ಮುನ್ನುಗ್ಗುವವರಿಗೆ ಗುರಿ ತೋರಿಸುವ ಒಂದು ಪ್ರಯತ್ನವಿದೆ. ಜೀವನದಲ್ಲಿ ಮುನ್ನುಗ್ಗಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಈ ಪುಸ್ತಕವನ್ನು ಒಮ್ಮೆ ಓದಿ ನೋಡಿ. ಸೋಲು ಪ್ರಕೃತಿಯ ನಿಯಮವಾದರೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಇಲ್ಲಿ ಎಲ್ಲವೂ ಸವಾಲು ಎಂದು ಮುನ್ನುಗ್ಗುತ್ತಾ ಆಗಾಗ ನಮ್ಮನ್ನೇ ನಾವು ರೀಸ್ಟಾರ್ಟ್‌ ಮಾಡಿಕೊಳ್ಳುತ್ತಾ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಸಾಧನೆ ಮಾಡಲು ಪ್ರಶ್ನಿಸಿಕೊಳ್ಳುತ್ತಾ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಏಕೆ ಸಾಧ್ಯವಿಲ್ಲವೆಂದು ಕೇಳಿಕೊಳ್ಳುತ್ತಾ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನಿರಂತರ ಹೋರಾಡುವುದು ನಮ್ಮ ಕರ್ತವ್ಯ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಆಗ ಯಶಸ್ಸು ಗ್ಯಾರಂಟಿ!\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49341930897691,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/restart-4474325.jpg?v=1767533766","url":"https:\/\/beetlebookshop.com\/kn\/products\/restart","provider":"Beetle Book Shop","version":"1.0","type":"link"}