Ram Gopal Varma Nannishta (Cinemayana) - Beetle Book Shop

ರಾಮ್ ಗೋಪಾಲ್ ವರ್ಮಾ ನನ್ನಿಷ್ಟ (ಸಿನಿಮಾಯಾನ) | Ram Gopal Vopal Varma Nannishta

Rs. 198.00
Sale price  Rs. 198.00 ಸಾಮಾನ್ಯ ಬೆಲೆ  Rs. 220.00
ಉತ್ಪನ್ನದ ಮಾಹಿತಿಗೆ ತೆರಳಿ
Ram Gopal Varma Nannishta (Cinemayana) - Beetle Book Shop

ರಾಮ್ ಗೋಪಾಲ್ ವರ್ಮಾ ನನ್ನಿಷ್ಟ (ಸಿನಿಮಾಯಾನ) | Ram Gopal Vopal Varma Nannishta

Rs. 198.00
Sale price  Rs. 198.00 ಸಾಮಾನ್ಯ ಬೆಲೆ  Rs. 220.00

ಮಾರಾಟಗಾರರು : BEETLE BOOK SHOP

ಒಬ್ಬ ಮನುಷ್ಯನನ್ನು ಅವನ ಸುತ್ತಲಿನ ಪರಿಸರ ಸೃಷ್ಟಿಸುತ್ತದೆಯೆಂದು ಕಾರ್ಲ್ ಮಾರ್ಕ್ಸ್ ಹೇಳಿದಂತೆ, ಅಯನ್ ಬ್ಯಾಂಡ್, ಫ್ರೆಡರಿಕ್ ನೀಷೆ, ಆರ್ಥರ್ ಶೋಪೆನ್ ಹೋವರ್, ವಿಜಯವಾಡದ ಗೆಳೆಯ ಸತ್ಯೇಂದ್ರ, ಜೇಮ್ಸ್ ಹ್ಯಾಡ್ಲಿ ಚೇಸ್, ಫ್ರೆಡರಿಕ್ ಫೋರ್ಸೆತ್, ಮುಪ್ಪಾಳ ರಂಗನಾಯಕಮ್ಮ, ಮ್ಯಾಡ್ ಪತ್ರಿಕೆಗಳು, ಸೆಕ್ಸ್ ಪುಸ್ತಕಗಳು, ಚಂದಮಾಮ ಮತ್ತು ಬಾಲಮಿತ್ರ, ಸ್ಟಿಲ್‌ಬರ್ಗ್, ಕೆ. ಬಾಲಚಂದರ್ ಹಾಗೂ ನನ್ನ ಬದುಕಲ್ಲಿ ಎದುರಾದ ಪ್ರತಿ ವ್ಯಕ್ತಿಯ ಅನುಭವಗಳಿಂದ ನಾನು ಆರಿಸಿ ನನ್ನವುಗಳನ್ನಾಗಿ ಮಾಡಿಕೊಂಡದ್ದು ನನ್ನೊಳಗಿನ ಒಂದು ಭಾಗ.

ಮತ್ತೊಂದು ಭಾಗ- ನಾನು ಒಳ್ಳೆಯ ವಿದ್ಯಾರ್ಥಿ ಆಗದಿದ್ದುದು, ನನ್ನನ್ನು ಇಷ್ಟ ಬಂದಂತೆ ಬದುಕಲು ಬಿಟ್ಟಿದ್ದ ಅಪ್ಪ, ಐದು ವರ್ಷ ವಿಜಯವಾಡದ ಬೀದಿಗಳಲ್ಲಿ ಪೋಲಿ ಅಲೆದದ್ದು, ನನ್ನನ್ನು ಸಿನೆಮಾ ಉನ್ಮಾದಿಯನ್ನಾಗಿ ಮಾಡಿದ ಪ್ರಸಾದ್ ಮಾಮ, ಸಿನೆಮಾ ವಿಶ್ಲೇಷಣೆಯ ರುಚಿ ತೋರಿಸಿದ ಮುರಳಿ ಮಾಮನಂಥವರು ನನ್ನ ಬದುಕಲ್ಲಿ ಬಂದದ್ದು ಇವೆಲ್ಲವುಗಳಿಂದ'ನಾನು' ನಾನಾದೆ. ನಾನು 'ನನ್ನಂತೆ' ಉಳಿದೆ; 'ನನ್ನಿಷ್ಟ' ಬಂದಂತೆ ಬದುಕಿದೆ; ಬದುಕುತ್ತಿದ್ದೇನೆ; ಬದುಕಲಿದ್ದೇನೆ.

ರಾಮ್ ಗೋಪಾಲ್ ವರ್ಮ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು