{"product_id":"rainbow-kathegalu","title":"ರೈನ್‌ಬೋ ಕಥೆಗಳು | Rainbow Kathegalu","description":"\u003cp\u003eಅಲ್ಲಿ ನೋಡು ಬಿಲ್ಲು ಚುಚ್ಚಿದರೆ ನೋವಾಗಲ್ಲ ಬಗ್ಗಿಸಿದರೆ ಬೆಂಡಾಗಲ್ಲ ಏಳು ಬಣ್ಣ, ಏಳು ಸಾಲು ಅದು ಕಾಮನಬಿಲ್ಲು\u003cbr\u003eಬರೆದವರು ಯಾರು? ಮಳೆರಾಯನೇನು? ಆತನೇಕೆ ಬಂದ ಬರುತ ಬಿಲ್ಲು ತಂದ ಬಣ್ಣ ಬಣ್ಣದ ಮಕರಂದ\u003cbr\u003eಮುಟ್ಟಿದರೆ ಮುದುಡುವುದಿಲ್ಲ ಸುಟ್ಟರೆ ಸಾಯುವುದಿಲ್ಲ ಗಾಳಿಪಟಕ್ಕೂ ಎತ್ತರ ಯಾರಿಗೂ ಅಂಜುವುದಿಲ್ಲ ಇದ್ದಕ್ಕಿದ್ದಹಾಗೆ ಮಾಯ!\u003cbr\u003eಮತ್ತೆ ಬರುವನು ಮಳೆಯಣ್ಣನ ಜೊತೆಗೆ ಕಾಯೋಣ ಕಾಯೋಣ ರಾತ್ರಿಯಾಯ್ತು ಮನೆಗೆ ಹೋಗಿ ಕತೆ ಓದಿ ಮಲಗೋಣ..\u003cbr\u003e- ಅನಂತ ಕುಣಿಗಲ್\u003c\/p\u003e","brand":"BEETLE BOOK SHOP","offers":[{"title":"Default Title","offer_id":50500604166427,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/rainbow-kathegalu-9439942.jpg?v=1767528605","url":"https:\/\/beetlebookshop.com\/kn\/products\/rainbow-kathegalu","provider":"Beetle Book Shop","version":"1.0","type":"link"}