{"product_id":"puttige-bantu-kannadaka","title":"Puttige Bantu Kannadaka | Puttige Bantu Kannadaka","description":"\u003cp\u003eಪುಟ್ಟಿಗೆ ಬಂತು ಕನ್ನಡಕ:\u003c\/p\u003e\n\u003cp\u003eಪುಟ್ಟಿ, ಶಾಲೆಗೆ ಹೋಗುವುದನ್ನು ಸಂಭ್ರಮಿಸುವ ಪುಟ್ಟ ಹುಡುಗಿ. ಅವಳಿಗೆ ಸ್ಪಷ್ಟವಾಗಿ ನೋಡಲು ಕನ್ನಡಕದ ಅಗತ್ಯವಿತ್ತು. ಅದನ್ನು ಅವಳು ನಿಜಕ್ಕೂ ಆನಂದಿಸುತ್ತಿದ್ದಳು. ಆದರೆ ಒಂದು ದಿನ ತನ್ನ ಕನ್ನಡಕವನ್ನು ಎಸೆದುಬಿಡುವ೦ತಹ ಘಟನೆ ನಡೆಯಿತು. ಶಾಲೆಯಲ್ಲಿ ಪುಟ್ಟಿಗೆ ಏನಾಯಿತು? ಪುಟ್ಟಿ ಮತ್ತೊಮ್ಮೆ ತನ್ನ ಕನ್ನಡಕವನ್ನು ತೊಟ್ಟಳೇ?\u003c\/p\u003e","brand":"BEETLE BOOK SHOP","offers":[{"title":"Default Title","offer_id":51091464093979,"sku":null,"price":86.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/puttige-bantu-kannadaka-6165855.jpg?v=1767531605","url":"https:\/\/beetlebookshop.com\/kn\/products\/puttige-bantu-kannadaka","provider":"Beetle Book Shop","version":"1.0","type":"link"}