{"product_id":"products-heli-hogu-karana-ravi-belagere","title":"Tell me the reason.","description":"\u003cdiv class=\"sc-Axmtr ProductImageDetailCard__TitleText-xxaxm9-1 dJMXcH\"\u003e\u003c\/div\u003e\n\u003cdiv class=\"sc-AxhCb gKVXDt\" width=\"1\"\u003e\n\u003cdiv class=\"sc-AxhCb ewPPi\" width=\"1\"\u003e\n\u003cdiv class=\"sc-Axmtr ProductImageDetailCard__AboutText-xxaxm9-0 flZGeh\" font-size=\"12,14\"\u003e\n\u003cspan\u003eಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಬರಹಗಳು ಬಹಳ ನಿಖರ. ನಾವೇ ಆ ಭಾವಗಳನ್ನು ವ್ಯಕ್ತಪಡಿಸುತ್ತಿದ್ದೇವೆ ಏನೋ ಅಂತೇನಿಸಬೇಕು ಹಾಗಿರುತ್ತದೆ. ಹೇಳಿ ಹೋಗು ಕಾರಣ ಪುಸ್ತಕವೂ ಹಾಗೆಯೇ.\u003c\/span\u003e\u003cbr\u003e\u003cspan\u003eತನ್ನ ಪ್ರೀತಿ, ಕನಸ್ಸು ಮತ್ತು ಜೀವನವನ್ನು ಧಾರೆ ಎರೆದ ಒಬ್ಬ ಪ್ರೇಮಿಗೆ ಆ ಪ್ರೀತಿಯ ಹುಡುಗಿ ಬೆರೆಯೊಬ್ಬನ ಜೊತೆಗೆ ಮದುವೆಯಾದಗ ಅವನ ಜೀವನದಲ್ಲಿಯಾಗುವ ಮಾರ್ಪಾಡುಗಳು ಈ ಪುಸ್ತಕದಲ್ಲಿ ಅತ್ಯಂತ ಹೃದಯಕ್ಕೆ ನಾಟುವಂತೆ ಬರೆದಿದ್ದಾರೆ ಬೆಳಗೆರೆಯವರು.\u003c\/span\u003e\u003cbr\u003e\u003cspan\u003eಹಲವು ಬಾರಿ ಅನೇಕ ತರುಣ ತರುಣಿಯರ ಮನಸಿನಲ್ಲಿ ಈ ಪ್ರಶ್ನೆ ಉದ್ಭವಿಸುವುದುಂಟು ನಾವು ಯಾವ ಕಾರಣಕ್ಕೆ ಹುಡುಗ\/ಹುಡುಗಿಯರನ್ನು ಪ್ರೀತಿಸುತ್ತೇವೆ? ಅವರ ಹಣಕ್ಕಾಗಿ? ಒಳ್ಳೆಯತನಕ್ಕಾಗಿ? Status ಗಾಗಿ ಅಥವಾ ದೇಹದ ಮನೋರಂಜನೆಗಾಗಿ? ಹೇಳಿ ಹೋಗು ಕಾರಣ ಪುಸ್ತಕ ಓದಿದ ಮೇಲೆ ಆ ಪ್ರಶ್ನೆಗೆ ಉತ್ತರ ಸಿಗುವುದು ಸುಲಭ ಎಂದು ನನಗನ್ನಿಸುತ್ತದೆ.\u003c\/span\u003e\n\u003c\/div\u003e\n\u003c\/div\u003e\n\u003c\/div\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":45116647473435,"sku":"","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/heli-hogu-karana-1152842.jpg?v=1767535985","url":"https:\/\/beetlebookshop.com\/kn\/products\/products-heli-hogu-karana-ravi-belagere","provider":"Beetle Book Shop","version":"1.0","type":"link"}