{"product_id":"premapathrada-apisu-mathu-avalu","title":"Premapathrada Apisu Mathu Avalu","description":"\u003cp\u003eಲೇಖಕರು: ಶಿವಕುಮಾರ್ ಮಾವಲಿ, Shivakumar Mavali\u003c\/p\u003e\n\u003cp\u003eಇಲ್ಲ ಪ್ರೇಮಪತ್ರಗಳನ್ನು ಬರೆದು ಕೊಡಲಾಗುತ್ತದೆ\u003c\/p\u003e\n\u003cp\u003eಎಂದು ಬೋರ್ಡ್ ನೇತು ಹಾಕಿಕೊಂಡು ಕೂತವನ\u003c\/p\u003e\n\u003cp\u003eಬಳಿ ಯಾರೊಬ್ಬರೂ ಸುಳಿಯಲಿಲ್ಲ. ಲೋಕದಲ್ಲಿ\u003c\/p\u003e\n\u003cp\u003eಎಷ್ಟೊಂದು ಪ್ರೇಮವಿದೆ, ಎಷ್ಟೊಂದು ಪ್ರೇಮಿಗಳಿದ್ದಾರೆ,\u003c\/p\u003e\n\u003cp\u003eಹಾಗಿದ್ದೂ ಯಾಕೆ ಯಾರೂ ತನ್ನ ಬಳಿ ಬರುತ್ತಿಲ್ಲ?\u003c\/p\u003e\n\u003cp\u003eಎಲ್ಲರಿಗೂ ಖುದ್ದಾಗಿ ಪ್ರೇಮಪತ್ರಗಳನ್ನು\u003c\/p\u003e\n\u003cp\u003eಬರೆಯುವಷ್ಟು ಸಮಯ ಮತ್ತು ಸಂಯಮ\u003c\/p\u003e\n\u003cp\u003eಇರುವುದಾದರೂ ಸಾಧ್ಯವೆ? ಎಂದು ಯೋಚಿಸಿ ತನ್ನ\u003c\/p\u003e\n\u003cp\u003eಲೆಕ್ಕಾಚಾರ ಬುಡಮೇಲಾಗುತ್ತದೇನೋ ಅನ್ನಿಸಿ,\u003c\/p\u003e\n\u003cp\u003eಇನ್ನೇನು ಈ ಆಫೀಸು ಮುಚ್ಚುವುದೇ ಒಳ್ಳೆಯದೇನೋ\u003c\/p\u003e\n\u003cp\u003eಎಂಬ ತೀರ್ಮಾನಕ್ಕೆ ಬರುವವನಿದ್ದ. ಅಷ್ಟರಲ್ಲಿ,\u003c\/p\u003e\n\u003cp\u003eಮೂವತ್ತರ ಆಸುಪಾಸಿನ ಯುವತಿಯೊಬ್ಬಳು ಆ\u003c\/p\u003e\n\u003cp\u003eಆಫೀಸಿಗೆ ಬಂದು, ಒಂದು ಪ್ರೇಮ ಪತ್ರ ಬರೆದು\u003c\/p\u003e\n\u003cp\u003eಕೊಡಬೇಕೆಂದು ಬೇಡಿಕೆಯಿಟ್ಟು...\u003c\/p\u003e\n\u003cp\u003e***\u003c\/p\u003e\n\u003cp\u003e'ಪ್ರೇಮಕವಿಗೆ ನಮಸ್ತಾರ' ಎಂದೆ.\u003c\/p\u003e\n\u003cp\u003e'ಕವಿಗೆ ನಮಸ್ಕಾರ ಎಂದರೆ ಸಾಕು, ಪ್ರೇಮವಿಲ್ಲದವನು\u003c\/p\u003e\n\u003cp\u003eಕವಿ ಹೇಗಾಗುತ್ತಾನೆ?' ಎಂಬ ದೃಢವಾದ ಉತ್ತರ\u003c\/p\u003e\n\u003cp\u003eಬಂತು. ನಾನದನ್ನು 'ಪ್ರೇಮವಿಲ್ಲದವನು ಮನುಷ್ಯ\u003c\/p\u003e\n\u003cp\u003eಹೇಗಾಗುತ್ತಾನೆ?” ಎಂದೇ ಕೇಳಿಸಿಕೊಂಡೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":44484372267291,"sku":"","price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/premapathrada-apisu-mathu-avalu-9442747.png?v=1767537787","url":"https:\/\/beetlebookshop.com\/kn\/products\/premapathrada-apisu-mathu-avalu","provider":"Beetle Book Shop","version":"1.0","type":"link"}