{"product_id":"preetili-bidda-papaskalli-stories-by-jayaramachari","title":"ಪ್ರೀತಿಯಲ್ಲಿ ಬಿದ್ದ ಪಾಪಸ್ಕಳ್ಳಿ | Preetiyalli Bidda Papaskalli","description":"\u003cp\u003eತೀರಾ ಹತ್ತಿರವಾದವರೇ ತುಂಬಾ ನೋವು ಕೊಡುವುದು' ಎನ್ನುವುದು ಅವನು ಮರೆಯಲು ಹೇಗೆ ಸಾಧ್ಯ?\u003c\/p\u003e\n\u003cp\u003e'ಇಟ್ಸ್ ಇಂಪಾಸಿಬಲ್' ಎಂದು ಅವಳು ಹೇಳಿ ಅವನನ್ನು ಕೆಡವಿಕೊಂಡು ಏಳನೇ ಸಲದ ಸವಾರಿಯಲ್ಲಿ ಕಚ್ಚಿದ್ದಳು. 'ಐ ನೆವರ್ ಮೆಟ್ ಸಚ್ ಹೈ ಟೆಸ್ಟೋಸ್ಟಿನ್ ಮ್ಯಾನ್' ಎಂದು ತಬ್ಬಿಕೊಂಡಿದ್ದಳು. ಅವಳಿಗಾದ ಆಶ್ಚರ್ಯ ಅವನಿಗೂ ಕೂಡ ಆಗಿತ್ತು. ಮೂರಲ್ಲ ನಾಲ್ಕಲ್ಲ ಏಳು ಸಲ. ಮಿರ್ಯಾಕಲ್. ಅಂತದ್ದೇನಿತ್ತು ಅವಳಲ್ಲಿ ನಮ್ಮಿಬ್ಬರಲ್ಲಿ? ಪ್ರಶ್ನೆ. ಗಂಡಿನ ಗಡಸು ಸಂಪೂರ್ಣವಾಗಿ ತೆರೆದುಕೊಳ್ಳುವ ಹೆಣ್ಣಿನ ಸೊಗಸಿನಲ್ಲಿರುತ್ತದೆ ಎಂದು ಮೊದಲ ಸಲ ಜ್ಞಾನೋದಯವಾಗಿತ್ತು.\u003c\/p\u003e\n\u003cp\u003e'ಇದೆಲ್ಲ ಹೇಗೆ ಸಾಧ್ಯವಾಗಿತ್ತು?' ಎಂದು ಯೋಚಿಸಿ ಉತ್ತರವಿಲ್ಲದೆ ನಿದ್ದೆ ಹೋಗಿದ್ದ.\u003c\/p\u003e\n\u003cp\u003e\"ಸರ್ ಇದೆ ಲೊಕೇಶನ್ ಆ?” ಎಂದು ಕ್ಯಾಬಿನವನು ಕೇಳಿದ. ಕೆಫೆಯಲ್ಲಿ ಕ್ರಾಸ್ ಲೆಗ್ಗಿನಲ್ಲಿ ಕೋಲ್ಡ್ ಕಾಫಿ ಕುಡಿಯುತ್ತಿದ್ದ ಪಾರಿಜಾತ ಕಂಡಳು ಇಳಿದ. ನೀಲಿ ಫ್ರಾಕ್. ಇಳಿ ಬಿಟ್ಟ ಕೂದಲು. ಬೆಳ್ಳನೆಯ ಕಾಲುಗಳು, ಒಂದು ಬಿಂದಿ. ಪ್ಲಾಟಿನಮ್ ಸರ ಕತ್ತಿನಲ್ಲಿ. ರಾಗಂ ವಾಚ್ ಕೈಯಲ್ಲಿ. ಚಿನ್ನದ ಬ್ರಾಸ್ಕೆಟ್. ತೆಳು ನೀಲಿಯ ಗುಚ್ಚಿ ಹ್ಯಾಂಡ್ ಬ್ಯಾಗ್ ಬಗಲಿನಲ್ಲಿ. ಅವನನ್ನು ನೋಡಿದೊಡನೆ ಕುಡಿಯುತ್ತಿದ್ದ ಕಾಫಿ ಟೇಬಲ್ ಮೇಲಿಟ್ಟು ಎದ್ದಳು.\u003c\/p\u003e","brand":"BEETLE BOOK SHOP","offers":[{"title":"Default Title","offer_id":51736530845979,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/preetili-bidda-papaskalli-stories-by-jayaramacharibeetle-book-shop-7983684.jpg?v=1770470828","url":"https:\/\/beetlebookshop.com\/kn\/products\/preetili-bidda-papaskalli-stories-by-jayaramachari","provider":"Beetle Book Shop","version":"1.0","type":"link"}