Preetili Bidda Papaskalli - Stories by Jayaramachari - Beetle Book Shop

ಪ್ರೀತಿಯಲ್ಲಿ ಬಿದ್ದ ಪಾಪಸ್ಕಳ್ಳಿ | Preetiyalli Bidda Papaskalli

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00
ಉತ್ಪನ್ನದ ಮಾಹಿತಿಗೆ ತೆರಳಿ
Preetili Bidda Papaskalli - Stories by Jayaramachari - Beetle Book Shop

ಪ್ರೀತಿಯಲ್ಲಿ ಬಿದ್ದ ಪಾಪಸ್ಕಳ್ಳಿ | Preetiyalli Bidda Papaskalli

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00

ಮಾರಾಟಗಾರರು : BEETLE BOOK SHOP

ತೀರಾ ಹತ್ತಿರವಾದವರೇ ತುಂಬಾ ನೋವು ಕೊಡುವುದು' ಎನ್ನುವುದು ಅವನು ಮರೆಯಲು ಹೇಗೆ ಸಾಧ್ಯ?

'ಇಟ್ಸ್ ಇಂಪಾಸಿಬಲ್' ಎಂದು ಅವಳು ಹೇಳಿ ಅವನನ್ನು ಕೆಡವಿಕೊಂಡು ಏಳನೇ ಸಲದ ಸವಾರಿಯಲ್ಲಿ ಕಚ್ಚಿದ್ದಳು. 'ಐ ನೆವರ್ ಮೆಟ್ ಸಚ್ ಹೈ ಟೆಸ್ಟೋಸ್ಟಿನ್ ಮ್ಯಾನ್' ಎಂದು ತಬ್ಬಿಕೊಂಡಿದ್ದಳು. ಅವಳಿಗಾದ ಆಶ್ಚರ್ಯ ಅವನಿಗೂ ಕೂಡ ಆಗಿತ್ತು. ಮೂರಲ್ಲ ನಾಲ್ಕಲ್ಲ ಏಳು ಸಲ. ಮಿರ್ಯಾಕಲ್. ಅಂತದ್ದೇನಿತ್ತು ಅವಳಲ್ಲಿ ನಮ್ಮಿಬ್ಬರಲ್ಲಿ? ಪ್ರಶ್ನೆ. ಗಂಡಿನ ಗಡಸು ಸಂಪೂರ್ಣವಾಗಿ ತೆರೆದುಕೊಳ್ಳುವ ಹೆಣ್ಣಿನ ಸೊಗಸಿನಲ್ಲಿರುತ್ತದೆ ಎಂದು ಮೊದಲ ಸಲ ಜ್ಞಾನೋದಯವಾಗಿತ್ತು.

'ಇದೆಲ್ಲ ಹೇಗೆ ಸಾಧ್ಯವಾಗಿತ್ತು?' ಎಂದು ಯೋಚಿಸಿ ಉತ್ತರವಿಲ್ಲದೆ ನಿದ್ದೆ ಹೋಗಿದ್ದ.

"ಸರ್ ಇದೆ ಲೊಕೇಶನ್ ಆ?” ಎಂದು ಕ್ಯಾಬಿನವನು ಕೇಳಿದ. ಕೆಫೆಯಲ್ಲಿ ಕ್ರಾಸ್ ಲೆಗ್ಗಿನಲ್ಲಿ ಕೋಲ್ಡ್ ಕಾಫಿ ಕುಡಿಯುತ್ತಿದ್ದ ಪಾರಿಜಾತ ಕಂಡಳು ಇಳಿದ. ನೀಲಿ ಫ್ರಾಕ್. ಇಳಿ ಬಿಟ್ಟ ಕೂದಲು. ಬೆಳ್ಳನೆಯ ಕಾಲುಗಳು, ಒಂದು ಬಿಂದಿ. ಪ್ಲಾಟಿನಮ್ ಸರ ಕತ್ತಿನಲ್ಲಿ. ರಾಗಂ ವಾಚ್ ಕೈಯಲ್ಲಿ. ಚಿನ್ನದ ಬ್ರಾಸ್ಕೆಟ್. ತೆಳು ನೀಲಿಯ ಗುಚ್ಚಿ ಹ್ಯಾಂಡ್ ಬ್ಯಾಗ್ ಬಗಲಿನಲ್ಲಿ. ಅವನನ್ನು ನೋಡಿದೊಡನೆ ಕುಡಿಯುತ್ತಿದ್ದ ಕಾಫಿ ಟೇಬಲ್ ಮೇಲಿಟ್ಟು ಎದ್ದಳು.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು