{"product_id":"praya-praya-praya-yenu-thappu-abhipraya","title":"ಪ್ರಾಯ ಪ್ರಾಯ ಪ್ರಾಯ: ಏನು ತಪ್ಪು ಅಭಿಪ್ರಾಯ? | PRAYA PRAYA PRAYA","description":"\u003cp\u003e\u003cspan\u003ePRAYA PRAYA PRAYA: YENU THAPPU ABHIPRAYA? | \u003c\/span\u003e\u003cspan lang=\"KN\"\u003eಪ್ರಾಯ ಪ್ರಾಯ ಪ್ರಾಯ: ಏನು ತಪ್ಪು ಅಭಿಪ್ರಾಯ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eನಿಮ್ಮ ಭವಿಷ್ಯದ ಬಗ್ಗೆ ಯೋಜನೆಯಿರಲಿ. ಏಕೆಂದರೆ ಇಡೀ ನಿಮ್ಮ ಮುಂದಿನ ಬದುಕನ್ನು ನೀವು ಕಳೆಯಬೇಕಾಗಿರುವುದು ಅದರಲ್ಲೇ. ಹರೆಯದ ಜೊತೆಯಲ್ಲೇ ಹುಟ್ಟುವುದು ಸಾಹಸ. ನಿಮ್ಮಿಷ್ಟದ ಬದುಕನ್ನು ಕಟ್ಟುವ ಸಾಹಸ. ನಿಮ್ಮ ಬದುಕಿಗೆ ಅರ್ಥ ತುಂಬಬಲ್ಲ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಉದ್ದೇಶ ಮೂಡಿಸಬಲ್ಲ ಸಾಹಸ.\u003cspan\u003e \u003c\/span\u003e\u003c\/span\u003e\u003cspan lang=\"EN-US\"\u003e“\u003c\/span\u003e\u003cspan lang=\"KN\"\u003eಎಲ್ಲವನ್ನು ಇನ್ನೂ... ಮಾಡಬೇಕಿದೆ ಎಂಬ ಈ ಒಂದು ಮಾತಲ್ಲಿ ಎಂತಹ ಅದ್ಭುತವಾದ ಸತ್ಯ ಅಡಗಿದೆಯಲ್ಲವೇ\u003c\/span\u003e\u003cspan lang=\"EN-US\"\u003e?\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eನೀವಂದುಕೊಂಡಂತೆ ಬದುಕಲ್ಲಿ ಏನು ನಡೆಯುತ್ತಿಲ್ಲವೆ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಚಿಂತೆ ಏಕೆ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಈಗಲೂ ನೀವು ದಾರಿ ಬದಲಿಸಬಹುದು.\u003cspan\u003e \u003c\/span\u003e\u003c\/span\u003e\u003cspan lang=\"EN-US\"\u003e“\u003c\/span\u003e\u003cspan lang=\"KN\"\u003eಎಲ್ಲವನ್ನೂ ಇನ್ನೂ... ಮಾಡಬೇಕಿದೆ ನೆನಪಿರಲಿ!\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಈ ಪುಸ್ತಕ ನಿಮ್ಮ ಶುರುವಿಗಷ್ಟೆ ಪುಸ್ತಕವನ್ನು ಪರಿಕರಗಳಿಂದ ತುಂಬಿದ ಪರಿಕರ ಪೆಟ್ಟಿಗೆ ಎಂದುಕೊಳ್ಳಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮುಂದೆ ನಿಮ್ಮದೇ ಆಲೋಚನೆಗಳನ್ನು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಯೋಜನೆಗಳನ್ನು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಯೋಚನೆಗಳನ್ನು ಕಡೆಯಲು... ನಿಮ್ಮ ಇರುವಿಕೆಗೆ ಅರ್ಥ ತುಂಬಲು ಇಲ್ಲಿನ ಪರಿಕರಗಳು ಸಹಕಾರಿಯಾಗುತ್ತವೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eನಿಮ್ಮ ಬದುಕಿಗೆ ಅರ್ಥ ಹಾಗೂ ಉದ್ದೇಶ ತುಂಬುವ ಲೇಖನಗಳು ಈ ಪುಸ್ತಕದಲ್ಲಿ ಸಂಕಲನಗೊಂಡಿವೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಇನ್ನು ಹುಡುಕಾಟ ನಿಮ್ಮದೇ...!\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003e-ಡಾ।। ಶ್ವೇತಾ ಬಿ.ಸಿ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49341924081947,"sku":"","price":112.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/praya-praya-praya-yenu-thappu-abhipraya-2559033.jpg?v=1767533228","url":"https:\/\/beetlebookshop.com\/kn\/products\/praya-praya-praya-yenu-thappu-abhipraya","provider":"Beetle Book Shop","version":"1.0","type":"link"}