{"product_id":"praacheena-bharatada-samskruti-mattu-naagareekathe-charithrika-roopureshe","title":"ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ: ಐತಿಹಾಸಿಕ ರೂಪರೇಷೆಗಳು","description":"\u003cdiv class=\"vc_row wpb_row vc_inner vc_row-fluid wd-rs-63903fd33cd88\"\u003e\n\u003cdiv class=\"wpb_column vc_column_container vc_col-sm-12 wd-rs-63903fee1dda2\"\u003e\n\u003cdiv class=\"vc_column-inner\"\u003e\n\u003cdiv class=\"wpb_wrapper\"\u003e\n\u003cdiv class=\"wd-single-title wd-wpb wd-rs-63d8f7992fcb1 wd-enabled-width vc_custom_1675163563206 text-left\"\u003e\n\u003cp class=\"product_title entry-title wd-entities-title\"\u003eಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ ಚಾರಿತ್ರಿಕ ರೂಪುರೇಷೆ\u003c\/p\u003e\n\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv class=\"col-sm relative\" id=\"synopsys\"\u003e\n\u003cp\u003eಇತಿಹಾಸ ತಜ್ಞ ಡಿ.ಡಿ. ಕೊಸಾಂಬಿ ಅವರ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ‘ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ’ ಶೀರ್ಷಿಕೆಯಡಿ ಅನುವಾದಿಸಿದ್ದು-ಲೇಖಕರಾದ ಟಿ.ಎಸ್. ವೇಣುಗೋಪಾಲ ಹಾಗೂ ಶೈಲಜಾ. ಚಾರಿತ್ರಿಕವಾಗಿ ರೂಪುರೇಷೆಗಳನ್ನು ಅತ್ಯಂತ ಸ್ಪಷ್ಟವಾಗಿ ನಿರೂಪಿಸಿರುವ ಈ ಕೃತಿಯು, ಆಳವಾದ ಅಧ್ಯಯನಕ್ಕೆ ಕನ್ನಡಿ ಹಿಡಿಯುತ್ತದೆ. ಪ್ರಾಚೀನ ಭಾರತದ ಸಂಸ್ಕೃತಿ ಹಾಗೂ ನಾಗರಿಕತೆಯಲ್ಲಿ ವ್ಯತ್ಯಾಸ ಹಾಗೂ ಹಿರಿಮೆಗಳನ್ನು ಹೀಗೆ ಎರಡೂ ಆಯಾಮಗಳಲ್ಲಿ ವಿಶ್ಲೇಷಿಸಲಾಗಿದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv class=\"container\"\u003e\n\u003cdiv class=\"w-100 my-3\"\u003e\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":49422497546523,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/praacheena-bharatada-samskruti-mattu-naagareekathe-charithrika-roopureshe-2955085.jpg?v=1767532447","url":"https:\/\/beetlebookshop.com\/kn\/products\/praacheena-bharatada-samskruti-mattu-naagareekathe-charithrika-roopureshe","provider":"Beetle Book Shop","version":"1.0","type":"link"}