PLAY AND LEARN ENGLISH THROUGH LANGUAGE GAMES (ಆಡಿ ಕಲಿಯೋಣ ಇಂಗ್ಲಿಷ್) - Beetle Book Shop

PLAY AND LEARN ENGLISH THROUGH LANGUAGE GAMES (ಆಡಿ ಕಲಿಯೋಣ ಇಂಗ್ಲಿಷ್)

Rs. 351.00
Sale price  Rs. 351.00 ಸಾಮಾನ್ಯ ಬೆಲೆ  Rs. 390.00
ಉತ್ಪನ್ನದ ಮಾಹಿತಿಗೆ ತೆರಳಿ
PLAY AND LEARN ENGLISH THROUGH LANGUAGE GAMES (ಆಡಿ ಕಲಿಯೋಣ ಇಂಗ್ಲಿಷ್) - Beetle Book Shop

PLAY AND LEARN ENGLISH THROUGH LANGUAGE GAMES (ಆಡಿ ಕಲಿಯೋಣ ಇಂಗ್ಲಿಷ್)

Rs. 351.00
Sale price  Rs. 351.00 ಸಾಮಾನ್ಯ ಬೆಲೆ  Rs. 390.00

ಮಾರಾಟಗಾರರು : BEETLE BOOK SHOP

ನೋಡಿ ತಿಳಿ – ಮಾಡಿ ಕಲಿ - ಆಡಿ ನಲಿ ಎಂಬ ಸಂತಸ ಕಲಿಕೆಯ ಸೂತ್ರವನ್ನು ಇಂಗ್ಲಿಷ್ ಭಾಷಾ ಬೋಧನೆ ಮತ್ತು ಕಲಿಕೆಗೆ ಅಳವಡಿಸಲು ಹಲವು ಭಾಷಾ ತಜ್ಞರು ಶ್ರಮಿಸುತ್ತಲೇ ಇದ್ದಾರೆ. ಬೇದ್ರೆ ಪ್ರತಿಷ್ಠಾನದ ಭಾಷಾ ಪ್ರಯೋಗಶಾಲೆಯಲ್ಲಿ, ವಿವಿಧ ಶಿಬಿರಗಳಲ್ಲಿ, ಕಾರ್ಯಾಗಾರಗಳಲ್ಲಿ ನಡೆಸಲಾದ ಇಂಗ್ಲಿಷ್ ಭಾಷಾ ಬೋಧನಾ ಪ್ರಯೋಗಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಆಧರಿಸಿದ Play and Learn English (ಆಡಿ ಕಲಿಯೋಣ ಇಂಗ್ಲಿಷ್) ಕೃತಿ 9 ಬಾರಿ ಮುದ್ರಣಗೊಂಡ ಜನಪ್ರಿಯ ಕೃತಿಯಾಗಿದ್ದು ಇದರ ಪರಿಷ್ಕೃತ ಹೊಸ ಆವೃತ್ತಿ ಇದೀಗ ನಿಮ್ಮ ಕೈಯಲ್ಲಿದೆ. ಮಕ್ಕಳಿಗಷ್ಟೇ ಅಲ್ಲದೆ ಪೋಷಕರಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ, ಡಿ.ಇಡಿ. / ಬಿ.ಇಡಿ./ಎಂ.ಇಡಿ. ಪ್ರಶಿಕ್ಷಾರ್ಥಿಗಳಿಗೆ ಈ ಕೃತಿ ಅತ್ಯುಪಯುಕ್ತ ಕೈಪಿಡಿಯಾಗಿದೆ. ಭಾಷಾ ಆಟ (Language Game), ಬಾಯ್ದೆರೆ ಆಟಗಳು (Oral Games), ಹಲಗೆ ಬಳಪದ ಆಟಗಳು (Paper and Pencil Games), ಡ ಠ ಸ (Games ಆಡಿ ನೋಡಿ (Do it Played with PlayThings), 2 Yourself and Play it), ೮ ೬ (Grammar Games). ಸಂರಚನೆಯ ಆಟಗಳು (Composition Games) ಮತ್ತು ಪೂರಕ ಮಾಹಿತಿ (Additional Information) 22 2 2, 95 ಗಳಲ್ಲಿ, ನೂರಾರು ಇಂಗ್ಲಿಷ್ ಭಾಷಾ ಆಟಗಳನ್ನು ಪರಿಚಯಿಸಲಾಗಿದೆ. ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಈಗಾಗಲೇ ಪಠ್ಯಕ್ರಮದಲ್ಲಿ ಸೇರ್ಪಡೆ ಯಾಗಿದೆ. ಸಾಂಪ್ರದಾಯಿಕ ವಿಧಾನಗಳಿಂದ ಇಂಗ್ಲಿಷ್ ಕಲಿಸುವ ಕಾಲ ಹಿಂದಕ್ಕೆ ಸರಿದು ಬಹುಮಾಧ್ಯಮ ತಂತ್ರಜ್ಞಾನ ಮತ್ತು ಮಾತೃಭಾಷೆಯ ಮೂಲಕ ಭಾಷೆಯನ್ನು ಸರಳವಾಗಿ ಕಲಿಸುವ ವೈಜ್ಞಾನಿಕ ವಿಧಾನ ಚಾಲ್ತಿಗೆ ಬಂದಿದೆ. ಇವೆಲ್ಲವನ್ನೂ ಒಂದೆಡೆ ಸಂಕಲಿಸುವ ಪ್ರಯತ್ನ ಈ Play and Learn English (a ). ಕ್ವಿಸ್, ಅಡ್ವಂಚರ್, ಕರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ಇಂಗ್ಲಿಷ್ ಭಾಷಾ ಬೋಧನೆ, ವ್ಯಕ್ತಿತ್ವ ವಿಕಾಸ ಮತ್ತು ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985ರಿಂದ ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣ ಬರಹಗಳು ಮತ್ತು 95ಕ್ಕೂ ಹೆಚ್ಚು ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು. ಓದಿ. ಓದಿಸಿ. ಆಡುತ್ತಾ, ಆಡಿಸುತ್ತಾ ಇಂಗ್ಲಿಷ್ ಕಲಿಸಿ. ಯಶಸ್ಸು ನಿಮ್ಮದಾಗಲಿ!

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು