{"product_id":"pdo-sdaa-karyadarshi-pariksha-margadarshi","title":"PDO, SDAA, ಕಾರ್ಯದರ್ಶಿ - [ ಪರೀಕ್ಷಾ ಮಾರ್ಗದರ್ಶಿ ]","description":"\u003cp\u003eಪುಸ್ತಕದ ಬಗ್ಗೆ: ಅಕ್ಷರ ಅಕಾಡೆಮಿ ಹೊರತಂದಿರುವ \"PDO SDAA ಕಾರ್ಯದರ್ಶಿ - ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ\" ಪುಸ್ತಕವು 2021ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಪ್ರತ್ಯೇಕಿಸಿ ನೀಡಲಾಗಿರುತ್ತದೆ. ಈ ಪುಸ್ತಕವು ಒಟ್ಟು 100 ಅಂಕಗಳ ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿದ್ದು, ಈ ಪುಸ್ತಕದಲ್ಲಿ ಇತ್ತೀಚಿನ ತಿದ್ದುಪಡಿಗಳನ್ನು ಸೇರಿಸಲಾಗಿದೆ. ಪುಸ್ತಕದ ವಿಶೇಷತೆ : - ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ಕಂಪ್ಯೂಟರ್ ಮತ್ತು ಇಂಗ್ಲಿಷ್ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ. - KPSC ಗ್ರೂಪ್ ಸಿ ಪರೀಕ್ಷೆಯ 11 ಪತ್ರಿಕೆಗಳ ಕಂಪ್ಯೂಟರ್ ಮತ್ತು ಇಂಗ್ಲಿಷ್ ವಿಭಾಗದ ಪ್ರಶ್ನೆ ಉತ್ತರಗಳನ್ನು ನೀಡಲಾಗಿರುತ್ತದೆ. - ಗ್ರಾಮ ಪಂಚಾಯತ್ ರಾಜ್ ಇತಿಹಾಸ ಪಂಚಾಯತ್ ರಾಜ್ ಸಮಿತಿಗಳು - ಗಾಂಧೀಜಿ ಗ್ರಾಮಸ್ವರಾಜ್ - ಪರಿಪೂರ್ಣ 19 ಅಧ್ಯಾಯಗಳು 371 ಪ್ರಕರಣ ಮತ್ತು ಎಲ್ಲ ಉಪ ಪ್ರಕರಣಗಳು - 2015-16 ರ ತಿದ್ದುಪಡಿ - 2020-21 Updated ತಿದ್ದುಪಡಿ ಪ್ರಮುಖ RDPR ಯೋಜನೆಗಳು - ಹಾಗೂ ಶಾರ್ಟ್ ಟ್ರಿಕ್ಸ್ ಗಳನ್ನೂ ಒಳಗೊಂಡಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":45114231521563,"sku":"","price":445.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/pdo-sdaa-karyadarshi-pariksha-margadarshi-5366641.jpg?v=1767536225","url":"https:\/\/beetlebookshop.com\/kn\/products\/pdo-sdaa-karyadarshi-pariksha-margadarshi","provider":"Beetle Book Shop","version":"1.0","type":"link"}