Parasika Deshakaladalli Bharata - Beetle Book Shop

ಪಾರಸಿಕ ದೇಶಕಾಲದಲ್ಲಿ ಭಾರತ

Rs. 674.00
Sale price  Rs. 674.00 ಸಾಮಾನ್ಯ ಬೆಲೆ  Rs. 749.00
ಉತ್ಪನ್ನದ ಮಾಹಿತಿಗೆ ತೆರಳಿ
Parasika Deshakaladalli Bharata - Beetle Book Shop

ಪಾರಸಿಕ ದೇಶಕಾಲದಲ್ಲಿ ಭಾರತ

Rs. 674.00
Sale price  Rs. 674.00 ಸಾಮಾನ್ಯ ಬೆಲೆ  Rs. 749.00

ಮಾರಾಟಗಾರರು : BEETLE BOOK SHOP

ರಿಚರ್ಡ್ ಮ್ಯಾಕ್ಸ್ವೆಲ್ ಈಟನ್ | ಅನುವಾದ : ಓ ಎಲ್ ನಾಗಭೂಷಣಸ್ವಾಮಿ

ಭಾರತ ಮತ್ತು ದಕ್ಷಿಣ ಏಷ್ಯಾದ ಬಗ್ಗೆ ಐದಾರು ದಶಕಗಳ ಅಧ್ಯಯನ ಮಾಡಿರುವ ಮಹತ್ವದ ಚರಿತ್ರೆಕಾರ ಈಟನ್
ಹನ್ನೊಂದರಿಂದ ಹದಿನೆಂಟನೆಯ ಶತಮಾನದವರೆಗಿನ ದಕ್ಷಿಣ ಏಷ್ಯಾದ ಚರಿತ್ರೆಯನ್ನು 2020ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ.
ಸುಮಾರು ಎಂಟು ಶತಮಾನಗಳ ಕಾಲ ನಡೆದ ಸಂಸ್ಕೃತ ಮತ್ತು ಪರ್ಶಿಯನ್ ಜಗದ್ವಲಯಗಳ ಕೊಡುಕೊಳ್ಳುವಿಕೆಗಳತ್ತ ಈ ಪುಸ್ತಕ ನಮ್ಮ ಗಮನ ಸೆಳೆಯುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಯುರೋಪಿಯನ್ನರು ಬರುವವರೆಗೆ ಭಾರತದ ನಾಗರಿಕತೆ ಜಡವಾಗಿತ್ತು, ಭಾರತಕ್ಕೆ, ಹೊರಗಿನ ಜಗತ್ತಿನ ಚರಿತ್ರೆಯ ಸಂಪರ್ಕವಿರಲಿಲ್ಲ ಭಾರತವು ತನ್ನಷ್ಟಕ್ಕೇ ಬೆಳವಣಿಗೆ ಹೊಂದಿದ ಹಿಂದೂ ಸಂಸ್ಕೃತಿ ಮತ್ತು ನಾಗರಿಕತೆ ಹಾಗೂ ಮಧ್ಯಯುಗವೆಂದು ಕರೆಯಲಾಗುವ ಅವಧಿಯು ಮುಸ್ಲಿಂ ಯುಗ, ಅಥವಾ ಕತ್ತಲ ಯುಗವೆಂಬ ಸಿದ್ಧಮಾದರಿಯ ಚಿಂತನೆಗಳನ್ನು ಈ ಪುಸ್ತಕ ಪ್ರಶ್ನಿಸುತ್ತದೆ.
ಹದಿನಾರನೆಯ ಶತಮಾನದಲ್ಲಿ ಸ್ಪೇನ್ ಅಮೆರಿಕ ಖಂಡದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ, ಸ್ಥಳೀಯ ಧರ್ಮಗಳನ್ನು ಸಮಾಜ
ವ್ಯವಸ್ಥೆಗಳನ್ನು ನಾಶಮಾಡಿ, ಕ್ರಿಶ್ಚಿಯನ್ ಮತಾಂತರ ಕಾರ್ಯಸೂಚಿಯನ್ನು ಜಾರಿಗೊಳಿಸಿತು. ಈ ಅವಧಿಯನ್ನು ಅಮೆರಿಕ ಖಂಡದ ಮೇಲೆ ‘ಕ್ರಿಶ್ಚಿಯನ್ ದಿಗ್ವಿಜಯ’ ಎಂದು ಚರಿತ್ರೆಕಾರರು ವರ್ಣಿಸುವುದಿಲ್ಲ. ಅಂಥ ಘಟನೆಗಳು ನಡೆದ ಅವಧಿಯನ್ನು ಕುರಿತು ಭಾರತದ ಮೇಲೆ ಮುಸ್ಲಿಂ ದಿಗ್ವಿಜಯವೆಂಬ ನಿರೂಪಣೆ ಬಲಗೊಳ್ಳಲು ಕಾರಣವೇನೆಂಬ ಪರಿಶೀಲನೆ ಇಲ್ಲಿದೆ.
ಬೌದ್ಧ ಧರ್ಮದ ಕಣ್ಮರೆ, ಸಿಖ್ ಧರ್ಮ ಉದಯ, ರಜಪೂತ ಸಮುದಾಯ ರೂಪುಗೊಂಡದ್ದು, ಜಗತ್ತಿನ ಅತಿ ದೊಡ್ಡ ಮುಸ್ಲಿಂ ಸಮಾಜದ ಬೆಳವಣಿಗೆ.. ವಿಶಾಲವಾದ ಅರಣ್ಯಗಳು ವ್ಯವಸಾಯ ಭೂಮಿಯಾಗಿ ಬದಲಾದದ್ದು, ಬುಡಕಟ್ಟು ಜನರು ವಿವಿಧ ಜಾತಿಗಳಾಗಿ ಹಿಂದೂ ಸಮಾಜವ್ಯವಸ್ಥೆಯಲ್ಲಿ ಒಂದಾದದ್ದು, ವಸ್ತ್ರಗಳ ಉತ್ಪಾದನೆ ಮತ್ತು ರಫ್ತಿನ ಕಾರಣಗಳಿಂದ ಭಾರತವು ಜಗತ್ತಿನ ಕೈಗಾರಿಕಾ ಶಕ್ತಿಕೇಂದ್ರವಾದದ್ದು ಇಂಥ ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗಳ ಯುಗದ ಕಥನ ಈ ಪುಸ್ತಕದಲ್ಲಿದೆ.
ಈ ಪುಸ್ತಕವು ದಕ್ಷಿಣ ಏಷ್ಯಾ ಪ್ರದೇಶಕ್ಕೂ ಪರ್ಶಿಯನ್ ಸಂಸ್ಕೃತಿ ಮತ್ತು ಇಸ್ಲಾಂಗಳಿದ್ದ ಇರಾನ್ ಪ್ರಸ್ಥಭೂಮಿಗೂ ಇದ್ದ ಗಹನವಾದ ಸಂಪರ್ಕ, ಸಂಬಂಧಗಳನ್ನು ಪರಿಶೀಲಿಸುತ್ತದೆ. ಧರ್ಮ, ಜಾತಿ, ಭೌಗೋಳಿಕ ಗಡಿಗಳಿಲ್ಲದೆ ವಿಶ್ವಾತ್ಮಕ ಭಾಷೆಗಳಾಗಿ ಬೆಳೆದ ಸಂಸ್ಕೃತ ಮತ್ತು ಪರ್ಶಿಯನ್ ಜಗದ್ವಲಯಗಳ ಕೊಡುಕೊಳ್ಳುವಿಕೆ ಎಂಬ ಕೋನದಿಂದ ಭಾರತದ ಮಧ್ಯಯುಗದ ಅವಧಿಯ ಚರಿತ್ರೆ, ಸಮಾಜಗಳ ನಿರೂಪಣೆಯನ್ನು ಈಟನ್ ಅವರ ಈ ಕೃತಿ ನಮಗೆ ನೀಡುತ್ತದೆ. ಭಾರತದ ಚರಿತ್ರೆಯ ಬಗ್ಗೆ ಹೊಸ ನೋಟವನ್ನು ಒದಗಿಸುತ್ತದೆ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು