{"product_id":"panchatantrada-kathegalu","title":"Panchatantra Stories","description":"\u003cp\u003eಮಕ್ಕಳ ಸಾಹಿತ್ಯದ ವಿಶೇಷತೆ ಎಂದರೆ ಪ್ರಾಣಿ-ಪಕ್ಷಿಗಳ ಮೂಲಕ ಕಥೆಗಳನ್ನು ಹೇಳುವಂತಹದ್ದು ಮಕ್ಕಳ ಆ ವಯಸ್ಸಿನ ಸಹಜವಾದ ಕಲ್ಪನೆಗಳು, ಅನುಭವಗಳು, ಅನಿಸಿಕೆಗಳು ಈ ಕತೆಗಳ ಮೂಲಕ ವಿಸ್ತಾರಗೊಳ್ಳುತ್ತದೆ. ಈ ಕಾರಣದಿಂದಲೇ ಆನೆ. ಆಮೆ, ನರಿ, ಮೊಲ, ಸಿಂಹ ಮುಂತಾದ ಪ್ರಾಣಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಮೂಲಕ ಕಥೆಗಳನ್ನು ಹೇಳುವ ಒಂದು ಕಥೆಯನ್ನು ಪಂಚತಂತ್ರ ಅಳವಡಿಸಿಕೊಂಡಿದೆ.\u003c\/p\u003e\n\u003cp\u003eಇಂತಹ ಕಥೆಗಳನ್ನು ಓದುತ್ತಾ ಮಕ್ಕಳು ಪ್ರಾಣಿಗಳ ಜೀವನ ಜೊತೆಯಲ್ಲಿ ತಮ್ಮ ಜೀವನವನ್ನು ಹೊಲಿಸಿಕೊಂಡು ತಮ್ಮ ಬದುಕಿನ ಸತ್ಯವನ್ನು ಕಂಡು ಕೊಳ್ಳುತ್ತಾರೆ.\u003c\/p\u003e\n\u003cp\u003eಡಾ.ನಾ ಡಿಸೋಜರವರು ಈ ಜನಪ್ರಿಯ ಕಥೆಗಳನ್ನು ಮತ್ತೊಮ್ಮೆ ಹೇಳುವುದರ ಮೂಲಕ ಪಂಚತಂತ್ರಕ್ಕೆ ಹೊಸ ವೇದಿಕೆಯನ್ನ ಸೃಷ್ಟಿಸಿಕೊಟ್ಟಿದ್ದಾರೆ.\u003c\/p\u003e\n\u003cp\u003eಪ್ರಕಾಶಕರು\u003c\/p\u003e","brand":"BEETLE BOOK SHOP","offers":[{"title":"Default Title","offer_id":50029312966939,"sku":"","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/panchatantrada-kathegalu-8191534.jpg?v=1767530407","url":"https:\/\/beetlebookshop.com\/kn\/products\/panchatantrada-kathegalu","provider":"Beetle Book Shop","version":"1.0","type":"link"}