{"product_id":"padakusiye-nelavilla","title":"ಪಡಕುಸಿಯೆ ನೆಲವಿಲ್ಲ","description":"\u003cp\u003eಪದ ಕುಸಿಯೆ ನೆಲವಿಲ್ಲ : ಮುಸ್ಲಿಂ ಬದುಕಿನ ತವಕ ತಲ್ಲಣ|Padakusiye Nelavilla\u003cbr\u003eಲೇಖಕರು: ನಿಯಾಝ್ ಫಾರೂಕಿ, Niyaz Farooquee\u003c\/p\u003e\n\u003cp\u003eಅನುವಾದಕರು: ಡಿ ಉಮಾಪತಿ, D Umapathi\u003c\/p\u003e\n\u003cp\u003e*********\u003c\/p\u003e\n\u003cp\u003e\u003cspan\u003e“ನಿಯಾಝ್ ಫಾರೂಕಿ ಅವರ ಈ ಕೃತಿ ಉತ್ಕಟವಾಗಿ ವ್ಯಕ್ತಿಗತವೂ ಮತ್ತು ಗಹನವಾಗಿ ರಾಜಕೀಯ ಸ್ವರೂಪದ್ದೂ ಆಗಿದೆ. ಡಾಮ್ ಮೊರೆಸ್ ಅವರ My son’s father ಪುಸ್ತಕದ ತರುವಾಯ ಬೆಳಕು ಕಂಡಿರುವ ಅತ್ಯುತ್ತಮ ಆತ್ಮಚರಿತ್ರೆ ಇದು. ಮಹಾನಗರದ ಘೋರ ವಿನಾಶದ ತೆಕ್ಕೆಗೆ ಸಿಕ್ಕಿಕೊಳ್ಳುವ ಹಳ್ಳಿಗಾಡಿನ ಪುಟ್ಟ ಮುಸ್ಲಿಂ ಬಾಲಕನ ಕಥೆ ಇದು. ಅತ್ಯಂತ ಅನುಭೂತಿ ಮತ್ತು ವಿನೋದದಿಂದ ಹೆಣೆಯಲಾಗಿದೆ. ಹಲವು ಸಲ ನಗಿಸಿತು ಆಗಾಗ ಕಣ್ಣುಗಳಲ್ಲಿ ನೀರಾಡಿಸಿತು. ಆದರೆ ನನ್ನ ಗಮನವನ್ನು ಸೆಳೆದು ನಿರಂತರವಾಗಿ ಸೆರೆ ಹಿಡಿದಿತ್ತು. ಬಾಲ್ಯಾವಸ್ಥೆಯಿಂದ ವಯಸ್ಕನಾಗುವ ತನಕ ಈ ಪೋರನ ಯಾನದ ವಿವರಗಳು ಓದುಗನನ್ನು ತಮ್ಮ ಸೆಳವಿಗೆ ಎಳೆದುಕೊಳ್ಳುತ್ತದೆ” \u003c\/span\u003e\u003c\/p\u003e\n\u003cp\u003e\u003cspan\u003e- ರಾಮಚಂದ್ರ ಗುಹಾ\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":48563677888795,"sku":"","price":216.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/padakusiye-nelavilla-9837311.jpg?v=1767534486","url":"https:\/\/beetlebookshop.com\/kn\/products\/padakusiye-nelavilla","provider":"Beetle Book Shop","version":"1.0","type":"link"}