ಹೆಚ್ಚುವರಿ ಮಾಹಿತಿ
ವಿವರಣೆ
ಮಕ್ಕಳಿಗಾಗಿ ಬರೆಯುವುದೆಂದರೆ... ಮಕ್ಕಳ ಲೋಕದಲ್ಲಿ ಓಡಾಡುವುದು, ಮಕ್ಕಳ ಧ್ವನಿಯನ್ನು ಕೇಳುವುದು, ಮಕ್ಕಳ ಜಗತ್ತಿನಲ್ಲಿ ಮಕ್ಕಳ `ಕಣೋಟದಿಂದಲೇ ನೋಡುವುದು, ಮಕ್ಕಳ ಖುಷಿಯನ್ನು ಹಿಗ್ಗಿಸುತ್ತ ಅವರನ್ನು ಅರಿವಿಲ್ಲದೆಯೇ ಒಳ್ಳೆಯದರ ಕಡೆಗೆ ಕೊಂಡೊಯ್ಯುವುದಕ್ಕೆ ಏನೆಲ್ಲಾ ಸಿದ್ಧತೆಗಳೊಂದಿಗೆ ಮಕ್ಕಳ ಪ್ರೀತಿಯಲ್ಲಿ ಅರಳುವುದೇ ಆಗಿರುತ್ತದೆ. ಡಾ. ನಾಗ ಎಚ್. ಹುಬ್ಬಿಯವರು ನನಗೆ ಅಂತರ್ಜಾಲದ ಮೂಲಕವೇ ಪರಿಚಿತರಾದ ಆತ್ಮೀಯ ಸ್ನೇಹಿತರು. ಅವರು ಮಕ್ಕಳಿಗಾಗಿಯೂ ಕಥೆ ಬರೆಯುತ್ತಾರೆ ಎನ್ನುವುದು ನನಗೆ ಖುಷಿಯ ಸಂಗತಿ. ಇರಲಿ...ಡಿಪ್ಲೊಮಾ ಪದವೀಧರರಾಗಿದ್ದಲ್ಲದೇ ಕನ್ನಡದಲ್ಲಿ ৯০.೯. ಪತ್ರಿಕೋದ್ಯಮದಲ್ಲಿ ಎಂ.ಎ. ಪಿಎಚ್.ಡಿಯನ್ನು ಮಾಡಿರುವ ಇವರು ದೂರದ ರಾಂಚಿಯಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ. ವಿವಿಧ ರಾಜ್ಯಗಳ ಆದಿವಾಸಿಗಳ ತಾಂಡಾಗಳಿಗೆ ಭೆಟ್ಟಿ ಕೊಟ್ಟು ಅವರ ಕುರಿತಾಗಿ ಅಧ್ಯಯನ ಮಾಡುವ ಹವ್ಯಾಸ ಹೊಂದಿರುವ ಇವರು ಅನುವಾದಕರಾಗಿ, ಟಿವಿ ವಾಹಿನಿ, ಪತ್ರಿಕೆ ಮುಂತಾದವುಗಳ ಉಪ ಸಂಪಾದಕರಾಗಿ, ಪ್ರಮುಖ ವರದಿಗಾರರಾಗಿ ಅಪಾರ ಅನುಭವ ಉಳ್ಳವರೂ ಆಗಿದ್ದಾರೆ. ಕೆಲವು ಅನುವಾದಿತ ಹಾಗೂ ಸ್ವಂತ ಕೃತಿಗಳನ್ನು ಪ್ರಕಟಿಸಿ ಓದುಗರಿಗೆ ಪರಿಚಿತರಾಗಿದ್ದಾರೆ. ದೂರದ ಝಾರ್ಖಂಡ್ ರಾಜ್ಯದಲ್ಲಿದ್ದೂ ಕನ್ನಡದ ಪ್ರೀತಿಯನ್ನು ಹೃದಯದಲ್ಲಿಟ್ಟುಕೊಂಡಿರುವ ನಾಗ ಅವರು ಈಗ ಮಕ್ಕಳ ಕಥಾ ಸಂಕಲನವೊಂದನ್ನು ರೂಪಿಸಿದ್ದಾರೆ.
ಸ್ನೇಹಿತರೆ, ಈ ಕಥಾಸಂಕಲನ ಕನ್ನಡದ ಮಕ್ಕಳ ಒಲವನ್ನು ಪಡೆಯಲಿ ಹಾಗೂ ನಾಗ ಅವರಿಂದ ಮತ್ತಷ್ಟು ಕಥೆಗಳು ಬಂದು ನಮ್ಮೆಲ್ಲರ ಖುಷಿ
ಹೆಚ್ಚಿಸಲಿ ಎಂದು ಆತ್ಮೀಯವಾಗಿ ಹಾರೈಸುತ್ತೇನೆ.
ತಮ್ಮಣ್ಣ ಬೀಗಾರ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.