{"product_id":"ondu-massage-parlour-kathe","title":"ಒಂದು ಮಸಾಜ್ ಪಾರ್ಲರ್ ಕಥೆ","description":"\u003cp\u003eಒಂದು ಮಸಾಜ್ ಪಾರ್ಲರ್ ಕಥೆ ' ಪ್ರೇಮಕಥೆ ಮಾತ್ರವಲ್ಲ, ಅದು ನಿತ್ಯದ ಸಂಬಂಧಗಳ ಕಥೆಯಾಗಿದೆ. ಅದು ಆಧುನಿಕ ಸಭ್ಯತೆಯಲ್ಲಿರುವ ಕುಟುಂಬಗಳಿಗೆ ಒಂದು ಎಚ್ಚರಿಕೆಯ ಗಂಟೆಯೂ ಆಗಿದೆ. ಎಚ್ಚರಿಕೆ ಎಂದರೆ, ನ್ಯಾನ್ಸಿ ಮೂವರು ಪತಿಯರನ್ನು ಬದಲಿಸಿದರೂ,ಅವಳಿಗೆ ಯಾರಲ್ಲೂ ಸಂತಸ ಲಭಿಸುವುದಿಲ್ಲ; ಪ್ರತಿ ಬಾರಿ ತನ್ನ ಹೊಸ ಪತಿಯ ಹೋಲಿಕೆಯಲ್ಲಿ ತನ್ನ ಮೊದಲ ಪತಿಯೇ ಲೇಸೆಂದು ಅನಿಸುತ್ತದೆ. ಮೂವರನ್ನು ಬದಲಿಸಿದ ನಂತರ, ತನ್ನ ಅಹಂಕಾರವೇ ಈ ಅಗಲಿಕೆಗೆ ಕಾರಣವೆಂಬ ಅರಿವಾಗುತ್ತದೆ. ತಾನು ತನ್ನ ಮೊದಲ ಪತಿಯೊಂದಿಗೇ, ಅಲ್ಪ-ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ,ಮೂವರನ್ನು ಬದಲಿಸಬೇಕಿರಲಿಲ್ಲ ಹಾಗೂ ಪದೇ - ಪದೇ ವಿಚ್ಚೇದನದ ದುರಂತದಿಂದ ಸಾಗಬೇಕಿರಲಿಲ್ಲ ಎಂದೂ ಮನಗಾಣುತ್ತಾಳೆ. 'ಒಂದು ಮಸಾಜ್ ಪಾರ್ಲರ್ ಕಥೆ' ಭಾರತೀಯ ಮಹಿಳೆಯೊಬ್ಬಳ ಸೋಲಿನ ಕಥೆಯಷ್ಟೇ ಆಗದೆ ಗೆಲುವಿನ ಕತೆಯೂ ಆಗಿದೆ.\u003c\/p\u003e\n\u003cp\u003e \u003c\/p\u003e\n\u003cp\u003e \u003c\/p\u003e","brand":"BEETLE BOOK SHOP","offers":[{"title":"Default Title","offer_id":47644349268251,"sku":"","price":288.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ondu-massage-parlour-kathe-4524956.jpg?v=1767535445","url":"https:\/\/beetlebookshop.com\/kn\/products\/ondu-massage-parlour-kathe","provider":"Beetle Book Shop","version":"1.0","type":"link"}