{"product_id":"nudiya-bagila-hayda","title":"ನುಡಿಯ ಬಾಗಿಲ ಹಾಯ್ದು | Nudiya Bagila Haydu","description":"\u003cdiv class=\"row\"\u003e\n\u003cdiv class=\"col-lg-12\"\u003e\n\u003ch3 class=\"buy-product-style\"\u003eನುಡಿಯ ಬಾಗಿಲು ಹಾಯ್ದು | Nudiya Bagila Hayda\u003c\/h3\u003e\n\u003c\/div\u003e\n\u003c\/div\u003e\n\u003cdiv class=\"row\"\u003e\n\u003cdiv class=\"col-lg-12 text-left\"\u003e\n\u003cp\u003eಕವಿತೆ\u003c\/p\u003e\n\u003cp\u003eಸುತ್ತಲೂ ಗಾಳಿ ಒಳಹೊರಗು ಗಾಳಿ ನಡುವೊಂದು ನೀರ ಪೊರೆ ಸಾಬೂನು ಗುಳ್ಳೆ\u003c\/p\u003e\n\u003cp\u003eಹೊರಗಾಳಿಯ ಲಯಕ್ಕೆ ಒಳಗಾಳಿಯೊತ್ತಡಕ್ಕೆ ತೇಲುವುದು ಮೈಮೇಲೆ ಕಾಮನಬಿಲ್ಲಿನ ಹಾಗೆ ನೂರಾರು ಬಣ್ಣ ತುಂಬಿಕೊಂಡು.\u003c\/p\u003e\n\u003cp\u003eಕುಣಿವ ಕಂದನ ಕೈಯಲ್ಲಿ ಇಳಿದು ನಿಂತು ನೂರು ಚೂರಾಗಿ ಟಪ್ಪೆಂದು ಒಡೆಯುವ ತನಕ ಎಂಥ ಬೆರಗು!\u003c\/p\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":49129590817051,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nudiya-bagila-haydu-6506982.jpg?v=1767533286","url":"https:\/\/beetlebookshop.com\/kn\/products\/nudiya-bagila-hayda","provider":"Beetle Book Shop","version":"1.0","type":"link"}