{"product_id":"nirantara","title":"ನಿರಂತರ","description":"\u003cp\u003eಲೇಖಕರು : ಟಿ ಎಸ್ ರಾಮಾನಂದ\u003c\/p\u003e\n\u003cp\u003e \u003c\/p\u003e\n\u003cp\u003eನಿಂಗಮ್ಮತ್ತೆ ಹಿಂದಿನ ಕಾಲದ ಹೆಣ್ಣಿನ ಕತೆ\u003c\/p\u003e\n\u003cp\u003eಹೇಳುತ್ತಿದ್ದರು. ಭರಮಜ್ಜಿ ತವರುಮನೆಯ\u003c\/p\u003e\n\u003cp\u003eಹೆಣ್ಣುಗಳು ಯುದ್ಧಕಾಲದಲ್ಲಿ ಶತ್ರುಸೈನಿಕರ\u003c\/p\u003e\n\u003cp\u003eಅತ್ಯಾಚಾರಕ್ಕೆ ಒಳಗಾಗಿದ್ದನ್ನು ಹೇಳುತ್ತಾ ಅಷ್ಟು\u003c\/p\u003e\n\u003cp\u003eಆಗಿನ ಹೆಣ್ಣು ಹೆಂಗಸರಿಗೆ ಗಂಡಸರ\u003c\/p\u003e\n\u003cp\u003eಬೆಂಬಲವಿರಲಿಲ್ಲ ಕಣೆ ತಾಯಿ, ಹೆಣ್ಣಿಗೆ\u003c\/p\u003e\n\u003cp\u003eಸ್ವಂತಕ್ಕೆ ಯೋಚಣೆ ಮಾಡೋ ಅಷ್ಟು\u003c\/p\u003e\n\u003cp\u003eಬುದ್ದೀನೂ ಇರಲಿಲ್ಲ ಕಣವ್ವ. ಸತ್ಯಗಳು\u003c\/p\u003e\n\u003cp\u003eಊರು ನುಗ್ಗಿದರೆ ಗಂಡಸರೆಲ್ಲಾ\u003c\/p\u003e\n\u003cp\u003eಕಾಡುಬೀಳಾರು, ಒಬ್ಬನಾದರೂ ಹೆಂಗಸರ\u003c\/p\u003e\n\u003cp\u003eಗತಿಯೇನಾದೀತು ಅಂತಯೋಚಣೆ\u003c\/p\u003e\n\u003cp\u003eಮಾಡತಿರಲಿಲ್ಲ. ನಮ್ಮ ಕಾಲಕ್ಕೆ\u003c\/p\u003e\n\u003cp\u003eಸೋಲ್ಪ ಬದಲಾತು ಅನ್ನು, ಯುದ್ಧಗಳು\u003c\/p\u003e\n\u003cp\u003eಕಡಿಮೆಯಾದ್ದು, ಹೊಲಮನೇಲಿ ದುಡಿಯೋ\u003c\/p\u003e\n\u003cp\u003eಹೆಂಗಸರಿಗೆ ನಿಧಾನಕ್ಕೆ ವ್ಯವಾರ ಅರ್ಥಾಗಾಕ\u003c\/p\u003e\n\u003cp\u003eಸುರುವಾತು. ಅತ್ತಾಗೆ ಪೂರ್ತಿ ಸ್ವತಂತ್ರಾನೂ\u003c\/p\u003e\n\u003cp\u003eಇಲ್ಲ, ಇತ್ತಾಗಿ ಪೂರ್ತಿರಕ್ಷಣೇನೂ ಇಲ್ಲ,\u003c\/p\u003e\n\u003cp\u003eಅಂತಾಕಾಲ. ಸತೃಗಳು ಬಂದು ಬಲಾತ್ಕಾರ\u003c\/p\u003e\n\u003cp\u003eಮಾಡ್ತಿರಲಿಲ್ಲ ನಿಜ, ಮನೆಗಂಡಸರೇ\u003c\/p\u003e\n\u003cp\u003eಅತ್ಯಾಚಾರ ಮಾಡೋರು ಕಣ್ಣಾಯಿ. ಆಮೇಕೆ\u003c\/p\u003e\n\u003cp\u003eಸರೋಜಮ್ಮನ ಕಾಲಕ್ಕೆ ಎಲ್ಲೂ ರೀತಿ ಉತ್ತಮ\u003c\/p\u003e\n\u003cp\u003eಆತು. ಗಂಡಂದಿರುದುಡಿದ ದುಡ್ಡನ್ನೆಲ್ಲಾ\u003c\/p\u003e\n\u003cp\u003eಹೆಂಡತೀರಕ್ಕೆ ಯಾಗೆ ತಂದಿಕ್ಕೋರು, ಆದರೆ\u003c\/p\u003e\n\u003cp\u003eಗಂಡಸರರೀತಿನೀತಿಪ್ರಶ್ನೆ\u003c\/p\u003e\n\u003cp\u003eಮಾಡಾಂಗಿರಲಿಲ್ಲ.\u003c\/p\u003e\n\u003cp\u003eಮುಂದಿನ ಕಾಲದ ಹೆಣ್ಣುಹುಡಿಗೇರು ಸಾಲೀಗೆ\u003c\/p\u003e\n\u003cp\u003eಹೋಗಿಕಲ್ಲಿರೋದರಿಂದ ಆಗಹೆಂಗಿರತೈತೋ\u003c\/p\u003e\n\u003cp\u003eಆ ಸಿದ್ದೇಶ್ವರಸ್ವಾಮೀನೇ ಬಲ್ಲ. ನೋಡು\u003c\/p\u003e\n\u003cp\u003eನೋಡ್ತಿದ್ದಂಗೆ ಹೆಣ್ಣಿನ ಜೀವನಏಟು\u003c\/p\u003e\n\u003cp\u003eಬದಲಾಗಿಹೋತು - ಎಂದು\u003c\/p\u003e\n\u003cp\u003eಅಚ್ಚರಿಪಡುವರು ನಿಂಗಮ್ಮತ್ತೆ.\u003c\/p\u003e\n\u003cp\u003e \u003c\/p\u003e","brand":"BEETLE BOOK SHOP","offers":[{"title":"Default Title","offer_id":44316880044315,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/nirantara-4924357.png?v=1767536586","url":"https:\/\/beetlebookshop.com\/kn\/products\/nirantara","provider":"Beetle Book Shop","version":"1.0","type":"link"}