ಹೆಚ್ಚುವರಿ ಮಾಹಿತಿ
ವಿವರಣೆ
ಲೇಖಕರು : ಟಿ ಎಸ್ ರಾಮಾನಂದ
ನಿಂಗಮ್ಮತ್ತೆ ಹಿಂದಿನ ಕಾಲದ ಹೆಣ್ಣಿನ ಕತೆ
ಹೇಳುತ್ತಿದ್ದರು. ಭರಮಜ್ಜಿ ತವರುಮನೆಯ
ಹೆಣ್ಣುಗಳು ಯುದ್ಧಕಾಲದಲ್ಲಿ ಶತ್ರುಸೈನಿಕರ
ಅತ್ಯಾಚಾರಕ್ಕೆ ಒಳಗಾಗಿದ್ದನ್ನು ಹೇಳುತ್ತಾ ಅಷ್ಟು
ಆಗಿನ ಹೆಣ್ಣು ಹೆಂಗಸರಿಗೆ ಗಂಡಸರ
ಬೆಂಬಲವಿರಲಿಲ್ಲ ಕಣೆ ತಾಯಿ, ಹೆಣ್ಣಿಗೆ
ಸ್ವಂತಕ್ಕೆ ಯೋಚಣೆ ಮಾಡೋ ಅಷ್ಟು
ಬುದ್ದೀನೂ ಇರಲಿಲ್ಲ ಕಣವ್ವ. ಸತ್ಯಗಳು
ಊರು ನುಗ್ಗಿದರೆ ಗಂಡಸರೆಲ್ಲಾ
ಕಾಡುಬೀಳಾರು, ಒಬ್ಬನಾದರೂ ಹೆಂಗಸರ
ಗತಿಯೇನಾದೀತು ಅಂತಯೋಚಣೆ
ಮಾಡತಿರಲಿಲ್ಲ. ನಮ್ಮ ಕಾಲಕ್ಕೆ
ಸೋಲ್ಪ ಬದಲಾತು ಅನ್ನು, ಯುದ್ಧಗಳು
ಕಡಿಮೆಯಾದ್ದು, ಹೊಲಮನೇಲಿ ದುಡಿಯೋ
ಹೆಂಗಸರಿಗೆ ನಿಧಾನಕ್ಕೆ ವ್ಯವಾರ ಅರ್ಥಾಗಾಕ
ಸುರುವಾತು. ಅತ್ತಾಗೆ ಪೂರ್ತಿ ಸ್ವತಂತ್ರಾನೂ
ಇಲ್ಲ, ಇತ್ತಾಗಿ ಪೂರ್ತಿರಕ್ಷಣೇನೂ ಇಲ್ಲ,
ಅಂತಾಕಾಲ. ಸತೃಗಳು ಬಂದು ಬಲಾತ್ಕಾರ
ಮಾಡ್ತಿರಲಿಲ್ಲ ನಿಜ, ಮನೆಗಂಡಸರೇ
ಅತ್ಯಾಚಾರ ಮಾಡೋರು ಕಣ್ಣಾಯಿ. ಆಮೇಕೆ
ಸರೋಜಮ್ಮನ ಕಾಲಕ್ಕೆ ಎಲ್ಲೂ ರೀತಿ ಉತ್ತಮ
ಆತು. ಗಂಡಂದಿರುದುಡಿದ ದುಡ್ಡನ್ನೆಲ್ಲಾ
ಹೆಂಡತೀರಕ್ಕೆ ಯಾಗೆ ತಂದಿಕ್ಕೋರು, ಆದರೆ
ಗಂಡಸರರೀತಿನೀತಿಪ್ರಶ್ನೆ
ಮಾಡಾಂಗಿರಲಿಲ್ಲ.
ಮುಂದಿನ ಕಾಲದ ಹೆಣ್ಣುಹುಡಿಗೇರು ಸಾಲೀಗೆ
ಹೋಗಿಕಲ್ಲಿರೋದರಿಂದ ಆಗಹೆಂಗಿರತೈತೋ
ಆ ಸಿದ್ದೇಶ್ವರಸ್ವಾಮೀನೇ ಬಲ್ಲ. ನೋಡು
ನೋಡ್ತಿದ್ದಂಗೆ ಹೆಣ್ಣಿನ ಜೀವನಏಟು
ಬದಲಾಗಿಹೋತು - ಎಂದು
ಅಚ್ಚರಿಪಡುವರು ನಿಂಗಮ್ಮತ್ತೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.