{"product_id":"niranjana-aayda-sahityaka-barahagalu","title":"ನಿರಂಜನ ಆಯ್ದ ಸಾಹಿತ್ಯಕ ಬರಹಗಳು","description":"\u003cp\u003e\"ಬುದ್ಧಿ, ಭಾವ, ಕ್ರಿಯೆ-ಈ ಮೂರಕ್ಕೂ ಮೆದುಳು ಆವಾಸಸ್ಥಾನ .. ..ಬದುಕಿಗೆ ಸ್ಪಂದಿಸಿದ ಇಂದ್ರಿಯಗಳು 'ಬುದ್ಧಿ'ಗೆ ವರದಿ ಸಲ್ಲಿಸುತ್ತವೆ. ಬುದ್ಧಿಯ ಬಲಗೈ ಭಾವ. ಬುದ್ದಿ ಗುಂಡಿ ಒತ್ತಿದೊಡನೆ ಅಂಗಾಂಗಗಳು ಕ್ರಿಯಾಪ್ರವೃತ್ತವಾಗುತ್ತವೆ. ಸ್ಪಂದನ ಯಾವಾಗಲೂ ಬದುಕಿಗೆ. ಬುದ್ದಿ ಭಾವ ಮೇಲೈಸಿದಾಗ ಮುಂದಿನ ಹೆಜ್ಜೆ. ಎಲ್ಲ ಸೃಜನಶೀಲರಿಗೂ ಬದುಕೇ ಮೂಲಸೆಲೆ. ಬುದ್ಧಿ ಭಾವ ಸಮತೋಲ ಸಾಧಿಸಿದಾಗ ಒಳ್ಳೆಯ ಕೃತಿ ಹುಟ್ಟುತ್ತದೆ. ಆ ಸಾಮರಸ್ಯವಿಲ್ಲದಿದ್ದರೆ, ಬರೆವಣಿಗೆ ಬರೇ 'ಬೌದ್ಧಿಕ'ವೆನಿಸಬಹುದು ಅಥವಾ 'ಭಾವನಾತ್ಮಕ'ವಾಗಬಹುದು.\"\u003c\/p\u003e\n\u003cp\u003eನಿರಂಜನ\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51334274220315,"sku":null,"price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/niranjana-aayda-sahityaka-barahagalu-2182548.jpg?v=1767528545","url":"https:\/\/beetlebookshop.com\/kn\/products\/niranjana-aayda-sahityaka-barahagalu","provider":"Beetle Book Shop","version":"1.0","type":"link"}