{"product_id":"nigala-novel","title":"ನಿಗಳ - ಕಾದಂಬರಿ","description":"\u003cp\u003eನಾನು ಶಾರದಾ ಚೈತ್ರ ಅವರ ಈ ದೀರ್ಘ ಕಾದಂಬರಿಯನ್ನು ಓದಿ ಬೆರಗಾಗಿದ್ದೇನೆ. ಇದೊಂದು ಸುದೀರ್ಘ ಪಯಣದ ಕಥೆ, ಸಂಸ್ಕಾರವಂತ ಕುಟುಂಬವೊಂದು ಅಮೆರಿಕಕ್ಕೆ ವಲಸೆ ಬಂದು ನೆಲೆಸಿ ವಲಸೆ ಬದುಕನ್ನು ಕಟ್ಟಿಕೊಂಡು ಹೊಸ ದೇಶವನ್ನು, ಸಂಸ್ಕೃತಿಯನ್ನು ಅನುಭವಿಸುತ್ತಾ ಓದುಗರಿಗೂ ಕೂಡ ಹೊಸ ದೇಶದ ಗಾಢ ಅನುಭವವನ್ನು ನೀಡುವುದು ಈ ಕೃತಿಯ ಹೆಚ್ಚುಗಾರಿಕೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51921390371099,"sku":null,"price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-03-22at12.24.47PM_1.jpg?v=1774162560","url":"https:\/\/beetlebookshop.com\/kn\/products\/nigala-novel","provider":"Beetle Book Shop","version":"1.0","type":"link"}