{"product_id":"neevu-devarannu-nambabedi-avanu-nambuvanthe-naavu-badukona","title":"You shouldn't believe in God.","description":"\u003cp\u003eನೀವು ದೇವರನ್ನು ನಂಬಬೇಡಿ: ಅವನು ನಂಬುವಂತೆ ನಾವು ಬದುಕೋಣ - ಜೋಗಿ\u003c\/p\u003e\n\u003cp\u003eದೇವರನ್ನು ಕಾಣಲು ಏನು ಮಾಡಬೇಕು?\u003c\/p\u003e\n\u003cp\u003eಏನೂ ಮಾಡಬಾರದು. ಏನಾದರೂ ಮಾಡಿದರೆ ದೇವರು ಕಾಣಿಸನು.\u003c\/p\u003e\n\u003cp\u003eದೇವರು ಇದ್ದಾನೋ ಇಲ್ಲವೋ?\u003c\/p\u003e\n\u003cp\u003eನೀನು ಈ ಪ್ರಶ್ನೆ ಕೇಳುವ ತನಕ ನಿನ್ನ ಪಾಲಿಗೂ ಇದ್ದ. ಈಗ ಇಲ್ಲ.\u003c\/p\u003e\n\u003cp\u003eದೇವರನ್ನು ನಾನು ಯಾಕೆ ನಂಬಬೇಕು? ಅವನು ನನಗೇನು ಮಾಡಿದ್ದಾನೆ?\u003c\/p\u003e\n\u003cp\u003eಅದಿರಲಿ. ದೇವರು ನಿನ್ನನ್ನು ಯಾಕೆ ನಂಬಬೇಕು? ಅವನ ನಂಬಿಕೆ ಹುಟ್ಟಿಸುವಂಥದ್ದೇನನ್ನು ನೀನು ಮಾಡಿರುವೆ?\u003c\/p\u003e\n\u003cp\u003eದೇವರು ನಿನ್ನ ಮುಂದೆ ಪ್ರತ್ಯಕ್ಷನಾದರೆ ಏನು ಕೇಳುವೆ?\u003c\/p\u003e\n\u003cp\u003eದೇವರು ಪ್ರತ್ಯಕ್ಷನಾದ ಮೇಲೂ ಏನಾದರೂ ಕೇಳಬೇಕು ಅನ್ನಿಸಿದರೆ ಅವನು ದೇವರೇ ಅಲ್ಲ.\u003c\/p\u003e","brand":"Jogi | ಜೋಗಿ","offers":[{"title":"Default Title","offer_id":50053165482267,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/neevu-devarannu-nambabedi-avanu-nambuvanthe-naavu-badukona-3390019.jpg?v=1767530107","url":"https:\/\/beetlebookshop.com\/kn\/products\/neevu-devarannu-nambabedi-avanu-nambuvanthe-naavu-badukona","provider":"Beetle Book Shop","version":"1.0","type":"link"}