{"product_id":"neelavva-short-stories","title":"ನೀಲವ್ವ | ನೀಲವ್ವ - ಸಣ್ಣ ಕಥೆಗಳು","description":"\u003cp\u003e\u003cspan\u003eಸೋಷಿಯಲ್ ಆಕ್ಟಿವಿಸ್ಟ್ ವಿಕಾಸ್ ಮೌರ್ಯ ತಮ್ಮ ಬರವಣಿಗೆಯಲ್ಲೂ ಹೋರಾಟದ ಚಹರೆಗಳನ್ನೇ ಮುಂದುವರೆಸಿದ್ದಾರೆ. ಈಗ ಅವರು ನಮ್ಮನ್ನು ಎದುರುಗೊಳ್ಳುತ್ತಿರುವುದು ಸೃಜನಶೀಲ ಕಥಾ ಪ್ರಕಾರದಿಂದಲೇ ಆದರೂ ಅವರು ಅದಕ್ಕಾಗಿ ತಾವು ನಂಬಿದ, ತಿಳಿದ, ಬೆಳೆದ ಪರಿಸರದಿಂದ ದೂರ ಉಳಿದು ಇನ್ನೇನನ್ನೋ ಹೇಳಲು ತಿಣುಕಾಡುವುದಿಲ್ಲ. ವಿಕಾಸ್ ತಾನು ಬದುಕ್ಕಿದ್ದನ್ನು, ಕನಸಿದ್ದನ್ನು ಕಾಣಿಸುವುದನ್ನೇ ಬರಹಧರ್ಮವಾಗಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ಕಥಾ ಸಂಕಲನಕ್ಕೆ ನೀಲವ್ವ ಎಂದೇ ಹೆಸರಿಡುವ ಮೂಲಕ ಹತ್ತೂ ಕಥೆಗಳಲ್ಲೂ ಈ ವೈಚಾರಿಕತೆಯನ್ನೇ ಬಿತ್ತಿ ಬೆಳೆದಿದ್ದಾರೆ\u003cbr\u003e\u003c\/span\u003e\u003cbr\u003e\u003c\/p\u003e\n\u003cp\u003e\u003cspan\u003e- ಗುರುಪ್ರಸಾದ್ ಕಂಟಲಗೆರೆ\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49663074205979,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/neelavva-short-stories-9022569.png?v=1767532206","url":"https:\/\/beetlebookshop.com\/kn\/products\/neelavva-short-stories","provider":"Beetle Book Shop","version":"1.0","type":"link"}