{"product_id":"nandini-emba-jane","title":"ನಂದಿನಿ ಎಂಬುವ ಜನ","description":"\u003cp\u003eಇಲ್ಲಿ ನಾನೇ ಬಾಸ್. ನನ್ನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ.\u003c\/p\u003e\n\u003cp\u003eಪ್ರಪಂಚದಲ್ಲೇ ಅತೀ ತಣ್ಣಗಿರುವವಳು ಎಂದರೆ ನರೇಶನ ತಾಯಿಯೇ ಇರಬೇಕು- ಅವಳು ಮಧ್ಯರಾತ್ರಿಯಲ್ಲಿ ಏಳುತ್ತಾಳೆ, ಗಣಿಕೆಲಸಗಾರರ ಹೆಡ್‌ಲ್ಯಾಂಪ್ ಹಾಕಿಕೊಳ್ಳುತ್ತಾಳೆ, ಮತ್ತು ತನ್ನ\u003c\/p\u003e\n\u003cp\u003eಹೊಲಕ್ಕೆ ಹೂ ಕೀಳಲು ಹೋಗುತ್ತಾಳೆ. ಹಾಗಾದರೆ ನರೇಶ ಶಾಲೆಯಲ್ಲಿ ಎಲ್ಲರಿಗೂ ಅವಳನ್ನು ಹೀರೋ ಆಗಿ ತೋರಿಸಬಲ್ಲನೇ?\u003c\/p\u003e\n\u003cp\u003eಅಪರ್ಣಾ ಕಾರ್ತಿಕೇಯನ್ ತಮಿಳುನಾಡಿನ ಶಿವಗಂಗೈನಲ್ಲಿ ಸುಗಂಧರಾಜ ಹೂತೋಟವನ್ನು ಮತ್ತು ಒಂಟಿ ತಾಯ್ತನವನ್ನು ಒಟ್ಟಿಗೆ ನಿಭಾಯಿಸುತ್ತಿರುವ ನಂದಿನಿ ಎನ್ನುವ ಅಸಾಧಾರಣ ಮಹಿಳೆಯ ಕತೆಯನ್ನು ಇಲ್ಲಿ ಹೇಳುತ್ತಾರೆ.\u003c\/p\u003e\n\u003cp\u003eಸದಾ ಹರ್ಷಚಿತ್ತಳಾಗಿದ್ದುಕೊಂಡು ತನ್ನ ದಿಟ್ಟ, ರೂಢಿಗತವಲ್ಲದ ಕನಸುಗಳನ್ನು ಹಠಕ್ಕೆ ಬಿದ್ದು ಸಾಧಿಸುವ ಮಹಿಳೆಯೊಬ್ಬಳ ಬದುಕಿನ ಸತ್ಯ ಸಂಗತಿಗಳನ್ನಾಧರಿಸಿದ ಕತೆ ಇದಾಗಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":45610843865371,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nandini-emba-jane-7751155.png?v=1767536707","url":"https:\/\/beetlebookshop.com\/kn\/products\/nandini-emba-jane","provider":"Beetle Book Shop","version":"1.0","type":"link"}