Naavu Namma Nudi - Beetle Book Shop

ನಾವು ನಮ್ಮ ನುಡಿ

Rs. 171.00
Sale price  Rs. 171.00 ಸಾಮಾನ್ಯ ಬೆಲೆ  Rs. 190.00
ಉತ್ಪನ್ನದ ಮಾಹಿತಿಗೆ ತೆರಳಿ
Naavu Namma Nudi - Beetle Book Shop

ನಾವು ನಮ್ಮ ನುಡಿ

Rs. 171.00
Sale price  Rs. 171.00 ಸಾಮಾನ್ಯ ಬೆಲೆ  Rs. 190.00

ಮಾರಾಟಗಾರರು : BEETLE BOOK SHOP

ನುಡಿ ಅಥವಾ ಭಾಷೆ ಎಂಬುದು ಸಾವಿರಾರು ವರ್ಷಗಳ ಕಾಲ ನಡೆಸಿಕೊಂಡು ಬಂದ ಬದುಕು ಮತ್ತು ಚಿಂತನಕ್ರಮಗಳ ಸಂಚಿತ ರೂಪ. ನುಡಿಯ ಒಳಗೆ ಇಳಿದಾಗ ಮಾತ್ರ ಇಲ್ಲಿಯ ಚರಿತ್ರೆ, ಸಂಸ್ಕೃತಿ, ಜ್ಞಾನ, ವಿಜ್ಞಾನ, ರಾಜಕಾರಣ, ಶಿಕ್ಷಣ, ನೆನಪು, ಧರ್ಮ ಮುಂತಾದವುಗಳ ಜತೆ ಬದುಕು ಹೆಣೆದುಕೊಂಡಿರುವ ಒಳಸುಳಿಗಳು ಗೋಚರಿಸುತ್ತವೆ.

ವಿಪರ್ಯಾಸವೆಂದರೆ, ಸಮೂಹಗಳ ಏಳಿಗೆಗಾಗಿ, ಸಾಮಾಜಿಕ

ಸಮಾನತೆಗಾಗಿ ಇಲ್ಲವೇ ಜ್ಞಾನಮೀಮಾಂಸೆಗಳನ್ನು ರೂಪಿಸಲು ಭಾಷೆಯನ್ನು ಒಂದು ಸಾಮಾಜಿಕ ಅಥವಾ ಸಾಂಸ್ಕೃತಿಕ ಸಂಪನ್ಮೂಲವನ್ನಾಗಿ (ಕಲ್ಬರಲ್ ಕ್ಯಾಪಿಟಲ್) ಸಜ್ಜುಗೊಳಿಸುವ ವಿವೇಕ ನಮ್ಮದಾಗಲಿಲ್ಲ.

ನಮ್ಮ ಬದುಕಿನ ಸಂದರ್ಭದಲ್ಲಿ ಕಗ್ಗಂಟಾಗುತ್ತಲೇ ನಡೆದಿರುವ ಶಿಕ್ಷಣದ ದಾರಿ, ಗುರಿ ಮತ್ತು ಅದು ಉಂಟುಮಾಡುತ್ತಿರುವ ಪಲ್ಲಟಗಳು ಹಾಗೂ ಹೊಸ ಶಿಕ್ಷಣ ನೀತಿಗಳನ್ನು ಈ ಕೃತಿಯ ಮೊದಲ ಭಾಗದಲ್ಲಿ ಚರ್ಚಿಸಲಾಗಿದೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ನುಡಿಯ ಸಾಮಾಜಿಕ ಅಸ್ಮಿತೆ ಮತ್ತು ವೈವಿಧ್ಯತೆ ಅದರ ಸಮಕಾಲೀನತೆ ಮತ್ತು ಸಬಾಲ್ಟರ್ನಿಟಿಗಳನ್ನು ಕುರಿತ ಖಚಿತವಾದ ಒಳನೋಟಗಳು ಎರಡನೇ ಭಾಗದಲ್ಲಿವೆ. ಅಂಬೇಡ್ಕರ್ ಮತ್ತು ಗಾಂಧಿ ಎಂಬ ಚೇತನಗಳು ಕಳೆದ ಶತಮಾನದ ಭಾರತವನ್ನು ಪ್ರಭಾವಿಸಿದ ಬಗೆ, ಅವರು ಮುಖಾಮುಖಿಯಾದ ರಾಜಕಾರಣ ಮತ್ತು ಪರ್ಯಾಯವಾಗಿ ಕಟ್ಟಿಕೊಟ್ಟ ದರ್ಶನ ಇತ್ಯಾದಿಗಳನ್ನು ಈ ಕೃತಿಯ ಮೂರನೇ ಭಾಗದಲ್ಲಿ ಧ್ಯಾನಿಸಲಾಗಿದೆ.

ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳ ಹಿಂದಿರುವ ರಾಜಕಾರಣದ ಆಳ ಅಗಲಗಳನ್ನು ಚರ್ಚಿಸುವ ಮಲ್ಲಿಕಾರ್ಜುನ ಮೇಟಿಯವರ ಈ ಕೃತಿಯು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಓದಿಗೆ ಒಂದು ವಿಶಿಷ್ಟ ಬಗೆಯ ಪ್ರವೇಶವನ್ನು ಮತ್ತು ಕನ್ನಡದ ತಿಳಿವಿಗೇ ಒಂದು ಓಟವನ್ನು ದೊರಕಿಸುತ್ತದೆ.

ಬಿ ಎಲ್ ರಾಜು

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು