{"product_id":"naavibbare-gubbi","title":"We are the sparrows","description":"\u003cp\u003eಪದ್ಯಗಳಲ್ಲಿ ಬಗೆ ಬಗೆಯ ಮಂದಿಯ ಮನಸುಗಳು ಮಾತಾಡಿವೆ. ನೆನಪುಗಳು ಹಲವು ಹೆಪ್ಪುಗಟ್ಟಿವೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಒಂದಷ್ಟು ಪದ್ಯಗಳು ಹೊಸ ಹೊಸ ಹೊಳಹು ನೀಡುತ್ತವೆ. ನಮ್ಮ ಸುತ್ತಲಿರುವ ಒಂದು ಜೀವವು ನಮಗೆ ಸದ್ದಿಲ್ಲದೇ ಬದುಕುವುದನ್ನು ತೋರಿಸುತ್ತಿರುತ್ತದೆ, ಕಲಿಸುತ್ತಿರುತ್ತದೆ. ಇಲ್ಲಿನ ಬೇರೆ ಬೇರೆ ಆಳುಗಳ ಕುರಿತ ಪದ್ಯಗಳು ನಮಗೆ ಅಂತಹವರ ಪರಿಚಯ ಮಾಡಿಕೊಡುತ್ತವೆ. ಪದ್ಯಗಳಲ್ಲಿನ ಡೊಂಕನ್ನು ನೋಡುವ ಮತ್ತು ರೊಚ್ಚಿನಿಂದ ಕೇಳಿ ಕೇಳುವ, ತಿದ್ದಲು ನೋಡುವ ಗುಣ ಹಿಡಿಸಿತು.\u003c\/p\u003e","brand":"BEETLE BOOK SHOP","offers":[{"title":"Default Title","offer_id":51930466025755,"sku":null,"price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-03-25at6.32.39PM.jpg?v=1774443864","url":"https:\/\/beetlebookshop.com\/kn\/products\/naavibbare-gubbi","provider":"Beetle Book Shop","version":"1.0","type":"link"}