{"product_id":"naalku-shreshta-sathyagalu-a-translation-of-ajahn-sumedhoʼs","title":"ನಾಲ್ಕು ಶ್ರೇಷ್ಠ ಸತ್ಯಗಳು - ಅಜಾನ್ ಸುಮಧೋರವರ ಅನುವಾದ","description":"\u003cp\u003eಬುದ್ಧನು ತೋರಿದ ದಾರಿ\u003c\/p\u003e\n\u003cp\u003eಆಧುನಿಕ ನಾಗರಿಕತೆಯ ವಿಪತ್ತುಗಳಿಂದ ಬಿಡುಗಡೆ ಬೇಡುವ ಮನುಷ್ಯನು ದಮ್ಮವನ್ನು ಆಶ್ರಯಿಸುತ್ತಾನೆ. ಇದು ಬುದ್ಧಿಪೂರ್ವಕವಾದ ಬಿಡುಗಡೆಯಾಗಿರುವುದಿಲ್ಲ. ಸಹಜವಾಗಿ ಅರಿಯುವುದಾಗಿರುತ್ತದೆ. ಆದ್ದರಿಂದಲೇ ದಮ್ಮವೆನ್ನುವುದು ಕಿರೀಟ ಧಾರಣೆಯಲ್ಲ. ಅದು ಪಾದ. ಅರಿವು ನಡೆಸಿದ ನಡೆ.\u003c\/p\u003e\n\u003cp\u003eಬೌದ್ಧ ದರ್ಶನವನ್ನು ಆಕ್ರಮಣಕ್ಕಾಗಿ ಸ್ವರಕ್ಷಣೆಗಾಗಿ ಸಹಜೀವಿಗಳ ಮೇಲೆ ಬಳಸಲಾಗದು. ಇಷ್ಟಕ್ಕೂ ಬೌದ್ಧ ದರ್ಶನದಲ್ಲಿ ಪ್ರತಿಕ್ರಿಯಾತ್ಮಕ ಗುಣ ಇಲ್ಲ. ಬದಲಿಗೆ ಸಹ ಜೀವಿಗಳೊಂದಿಗಿನ ಮೈತ್ರಿ ಭಾವವು 'ಪ್ರತಿಪದ' ಮಾರ್ಗವಾಗಿದೆ.\u003c\/p\u003e\n\u003cp\u003eಸಖೀಗೀತ ಪ್ರಕಾಶನ\u003c\/p\u003e","brand":"BEETLE BOOK SHOP","offers":[{"title":"Default Title","offer_id":51591169048859,"sku":null,"price":72.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/naalku-shreshta-sathyagalu-a-translation-of-ajahn-sumedhosbeetle-book-shop-4675791.jpg?v=1767745028","url":"https:\/\/beetlebookshop.com\/kn\/products\/naalku-shreshta-sathyagalu-a-translation-of-ajahn-sumedho%ca%bcs","provider":"Beetle Book Shop","version":"1.0","type":"link"}