{"product_id":"mysuru-aaga-mattu-eega","title":"ಮೈಸೂರು ಆಗ ಮತ್ತು ಈಗ","description":"\u003cp\u003eಜಗಳೂರನ್ನು ತಳಹದಿಯಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲೆಯ ಮೈಸೂರಿನ ಅರ್ಥಾತ್ ಕರ್ನಾಟಕದ ಹಾಗೂ ಭಾರತದ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರು ದಿವಂಗತ ಜೆ. ಮಹಮದ್ ಇಮಾಂ ಅವರು ಬ್ರಿಟಿಷರ ಆಡಳಿತ ಸಂದರ್ಭದ ಪ್ರಜಾಪ್ರತಿನಿಧಿ ಸರಕಾರದಿಂದ ತೊಡಗಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ತಮ್ಮ ಪ್ರತಿನಿಧಿತ್ವವನ್ನು ಸಮರ್ಥವಾಗಿ ಮಂಡಿಸಿದರು. ತಮಗೆ ತಮ್ಮ ಪಕ್ಷವೇ ಮುಖ್ಯವೆಂದು ಭಾವಿಸಿದರು ರಾಜ್ಯದ, ರಾಷ್ಟ್ರದ ಹಿತಕ್ಕೆ ಧಕ್ಕೆ ಬರುವುದಾದರೆ ಪಕ್ಷವನ್ನು ಮೀರಿ ಬೆಳೆದವರು. ರಾಜಕಾರಣವನ್ನು ವೃತ್ತಿಯೆಂದು ಯಾವತ್ತು ಭಾವಿಸಲಿಲ್ಲ ಬದಲಾಗಿ ಅದೊಂದು ಸೇವೆ. ತ್ಯಾಗ ಎಂದೇ ಆಜೀವ ಪರ್ಯಂತ ಪರಿಗಣಿಸಿದವರು. ಹಾಗಾಗಿ ಅವರು ತಮ್ಮ ರಾಜಕೀಯ ಬದುಕನ್ನು ಸಾತ್ವಿಕವಾಗಿ ಪ್ರಾಮಾಣಿಕವಾಗಿ ಕಳೆಯಲು ಸಾಧ್ಯವಾಯಿತು. ಇಂದಿನ ಕಲುಷಿತ ವಾತವರಣದಲ್ಲಿ ಇಂತಹವರ ಬದುಕು ನಮಗೆ ಆದರ್ಶ ಹಾಗೂ ಅನುಕರಣೀಯ ಎಂದು ಭಾವಿಸುತ್ತೇವೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":45729284653339,"sku":"","price":216.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mysuru-aaga-mattu-eega-6130983.png?v=1767535807","url":"https:\/\/beetlebookshop.com\/kn\/products\/mysuru-aaga-mattu-eega","provider":"Beetle Book Shop","version":"1.0","type":"link"}