{"product_id":"muslimara-tallanagalu","title":"ಮುಸ್ಲಿಮರ ತಾಳನಗಲು","description":"\u003cp\u003eಸ್ವಾತಂತ್ರೋತ್ತರ ಭಾರತದ ಮುಸ್ಲಿಮರ ಸ್ಥಿತಿ-ಗತಿಯನ್ನು ಈ ಕೃತಿ ವಿವರವಾಗಿ ಮಂಡಿಸುತ್ತದೆ. \u003cbr\u003eಕಳೆದ ಎಪ್ಪತೈದು ವರ್ಷಗಳಲ್ಲಿ ದೇಶದಲ್ಲಿ ತೀವ್ರತರ ಬದಲಾವಣೆಗಳಾಗಿವೆ. ದುರ್ಬಲ ವರ್ಗ,  ಪರಿಶಿಷ್ಟ  ಜಾತಿ, ಬುಡಕಟ್ಟು, ಧಾರ್ಮಿಕ ಅಲ್ಪಸಂಖ್ಯಾತರು ಬೌದ್ಧಿಕ ಸಂಪನ್ಮೂಲಗಳ ಮೇಲೆ ತಮ್ಮ ಹಿಡಿತ ಸಾಧಿಸುತ್ತಿದ್ದಾರೆಯೆ? ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕುತ್ತಿದೆಯೆ? ಅದರಲ್ಲೂ ಮುಸ್ಲಿಮರ ಸಮಸ್ಯೆಗಳೇನು? ಅವರ ತಲ್ಲಣಗಳೇನು? ಅವರ ಆತಂಕಗಳೇನು? ಅವರಿಗೆ ಸಾಮಾಜಿಕ ನ್ಯಾಯ ದೊರೆಯುತ್ತಿದೆಯೆ? ಸಾಚಾರ ವರದಿ ಏನನ್ನು ಹೇಳುತ್ತದೆ? ಅಲ್ಪಸಂಖ್ಯಾತರ ವರ್ತಮಾನದ ತಲ್ಲಣಗಳೇನು? ಎಂಬ ಪ್ರಶ್ನೆಗಳಿಗೆ ಈ ಕೃತಿ ಮುಖಾಮುಖಿಯಾಗುತ್ತದೆ. ಕನ್ನಡದ ಓದುಗರು ಇದನ್ನು ಓದುವಂತಾಗಲಿ.\u003c\/p\u003e","brand":"BEETLE BOOK shop","offers":[{"title":"Default Title","offer_id":49486549811483,"sku":"","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/muslimara-tallanagalu-7623150.jpg?v=1767533347","url":"https:\/\/beetlebookshop.com\/kn\/products\/muslimara-tallanagalu","provider":"Beetle Book Shop","version":"1.0","type":"link"}