{"product_id":"mulugadirali-baduku-art-of-living-in-kannada","title":"ಮುಳುಗದಿರಲಿ ಬದುಕು (ಕನ್ನಡದಲ್ಲಿ ಜೀವನ ಕಲೆ)","description":"\u003cp\u003eಮಾನವನು ತನ್ನ ಜೀವನವನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕು ಎಂಬುದನ್ನು ತಿಳಿಸುವುದು ಮತ್ತು ಮಾನವನ ಮುಖ್ಯ ಲಕ್ಷಣವೇ ಬುದ್ಧಿ’ ಎಂಬುದು. ಗ್ರೀಕ್ ತತ್ವಜ್ಞಾನಿ ಎಪಿಕ್ಟೆಟಸ್‌ನ ’ದಿ ಆರ್ಟ್ ಆಫ್ ಲಿವಿಂಗ್‌’ ಪುಸ್ತಕವನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ ಸುಭಾಷ್ ರಾಜಮಾನೆ.\u003c\/p\u003e\n\u003cp\u003eಮಾನವನ ದೃಷ್ಟಿಕೋನ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಬಗ್ಗೆ ಇಲ್ಲಿ ತಿಳಿಯಲಾಗುತ್ತದೆ. ಇಲ್ಲಿಯ ಬೋಧನೆಗಳು ಕೇವಲ ನೀತಿಗಳಾಗಿಲ್ಲ. ಅವು ಜೀವನಾನುಭವ ಮತ್ತು ಆಳವಾದ ಚಿಂತನೆಗಳಿಂದ ಕೂಡಿದೆ. ಅಂದಿನ ಪುರಾತನ ಕಾಲದಲ್ಲಿಯೇ ಸಾಕ್ರಟೀಸ್, ಯುವ ಜನಾಂಗ ದಾರಿ ತಪ್ಪಬಾರದೆಂದು ಬೀದಿಯಲ್ಲಿ ನಿಂತುಕೊಂಡು ಉಪದೇಶಗಳನ್ನು ನೀಡುತ್ತಿದ್ದ. ಅಂತಹ ಕೆಲವು ಬೋಧನೆಗಳು ಇಲ್ಲಿ ಸಿಕ್ಕುತ್ತವೆ.\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48684820627739,"sku":"","price":135.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mulugadirali-baduku-art-of-living-in-kannada-9299372.png?v=1767533286","url":"https:\/\/beetlebookshop.com\/kn\/products\/mulugadirali-baduku-art-of-living-in-kannada","provider":"Beetle Book Shop","version":"1.0","type":"link"}