{"product_id":"moovaru-mahamadaru","title":"ಮೂವರು ಮಹಮ್ಮದೀಯರು","description":"\u003cp\u003eಲೇಖಕರು: ಚಂದ್ರಿಕಾ ಪಿ, Chandrika P\u003c\/p\u003e\n\u003cp\u003e\u003cspan style=\"font-size: 1.6em;\"\u003eಚಂದ್ರಿಕಾ ಅವರ ಈ ಕೃತಿ ತನ್ನ \u003c\/span\u003e\u003cspan style=\"font-size: 1.6em;\"\u003eಜೀವಪರ ನಿಲುವಿನಿಂದಾಗಿ,\u003c\/span\u003e\u003cbr\u003e\u003c\/p\u003e\n\u003cdiv\u003eಲವಲವಿಕೆಯ ಭಾಷೆಯಿಂದಾಗಿ,\u003c\/div\u003e\n\u003cdiv\u003eಜೀವನೋತ್ಸಾಹದಿಂದ ಪುಟಿಯುತ್ತಿರುವ\u003c\/div\u003e\n\u003cdiv\u003eವ್ಯಕ್ತಿಗಳ ಚಿತ್ರಣದಿಂದಾಗಿ, ಸಾಂಸ್ಕೃತಿಕ-\u003c\/div\u003e\n\u003cdiv\u003eಸಾಮಾಜಕ ಒಳನೋಟಗಆರುವ\u003c\/div\u003e\n\u003cdiv\u003eಒಂದು ದಾಖಲೆಯಾಗಿ\u003c\/div\u003e\n\u003cdiv\u003eಸಾರ್ಥಕತೆಯನ್ನು ಹೆಚ್ಚಿಸಿದೆ.\u003c\/div\u003e\n\u003cdiv\u003eಗಿರೀಶ್ ಕಾಸರವಳ್ಳಿ\u003c\/div\u003e\n\u003cdiv\u003eಪಿ. ಚಂದ್ರಿಕಾ ನಾನು ಕಂಡ\u003c\/div\u003e\n\u003cdiv\u003eಅಪರೂಪದ ಲೇಖಕರು. ಅವರ ಕಾವ್ಯ,\u003c\/div\u003e\n\u003cdiv\u003eಕಾದಂಬರಿ ಮತ್ತು ನಾಟಕಗಳನ್ನು\u003c\/div\u003e\n\u003cdiv\u003eಅತ್ಯಂತ ಕುತೂಹಲದಿಂದ ಕಾಯುವ\u003c\/div\u003e\n\u003cdiv\u003eಹಲವು ಓದುಗರಲ್ಲ ನಾನೂ ಒಬ್ಬ. ಈ\u003c\/div\u003e\n\u003cdiv\u003eಹೊತ್ತಿಗೆ ಕೈಗೆ ಸಿಕ್ಕ ಕೂಡಲೇ ಒಂದೇ\u003c\/div\u003e\n\u003cdiv\u003eದಿನದಲ್ಲಿ ಓದಿದೆ. ಕರಾವಆಯ ಹಲವು\u003c\/div\u003e\n\u003cdiv\u003eಲೋಕಗಳಲ್ಲಿ ಚಂದ್ರಿಕಾ ಅವರ\u003c\/div\u003e\n\u003cdiv\u003eಕಣ್ಣುಗಳ ಮೂಲಕ ತಿರುಗಿದ ಆನಂದ\u003c\/div\u003e\n\u003cdiv\u003eನನ್ನದಾಯಿತು.\u003c\/div\u003e\n\u003cdiv\u003e\u003c\/div\u003e\n\u003cdiv\u003e- ಬಿ ಸುರೇಶ\u003c\/div\u003e","brand":"BEETLE BOOK SHOP","offers":[{"title":"Default Title","offer_id":44352585957659,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/moovaru-mahamadaru-4120187.png?v=1767536526","url":"https:\/\/beetlebookshop.com\/kn\/products\/moovaru-mahamadaru","provider":"Beetle Book Shop","version":"1.0","type":"link"}