{"product_id":"mooranejogi","title":"Third Jogee","description":"\u003cp\u003eಖ್ಯಾತ ಗೀತವಚನಕಾರ ಕವಿರಾಜ್ ಅವರು ಈ ಪುಸ್ತಕದ ಬಗ್ಗೆ ಬರೆಯುತ್ತಾ, \"ರಂಜಿನಿ ಕೀರ್ತಿ ಅವರ ಬರಹದ ಶೈಲಿ ತಣ್ಣಗೆ ಹರಿಯುವ ನದಿಯಷ್ಟೇ ಚೇತೋಹಾರಿ. ಕಥೆಯ ಕೊನೆಯಲ್ಲಿ ಬರುವ ಒಂದು ಪುಟ್ಟ ಸಾಲು ಇಡೀ ಕಥೆಯನ್ನೇ ಬೇರೆಯದೇ ಮೌಲ್ಯಕ್ಕೆ ಕೊಂಡೊಯ್ಯುತ್ತದೆ\" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.\u003c\/p\u003e","brand":"Harivu Books | ಹರಿವು ಬುಕ್ಸ್","offers":[{"title":"Default Title","offer_id":52135802929435,"sku":null,"price":117.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-04-29at12.52.50PM.jpg?v=1777451330","url":"https:\/\/beetlebookshop.com\/kn\/products\/mooranejogi","provider":"Beetle Book Shop","version":"1.0","type":"link"}