{"product_id":"mooda-nambike-bhrame-mattu-vastava","title":"ಮೂಢನಂಬಿಕೆ (ಭ್ರಮೆ ಮತ್ತು ವಾಸ್ತವ)","description":"\u003cdiv class=\"xdj266r x14z9mp xat24cr x1lziwak x1vvkbs x126k92a\"\u003e\n\u003cdiv dir=\"auto\"\u003eನಮ್ಮ ಶ್ರೀನಿವಾಸ್ ನಟೇಕರ್ ಅನುವಾದಿಸಿರುವ ಈ ಕೃತಿ ಅತ್ಯಮೂಲ್ಯ ಮತ್ತು ನಮ್ಮ ಅರಿವನ್ನು ತಿದ್ದುವಂಥದ್ದು, ಇದರಲ್ಲಿ ಎರಡನೆ ಮಾತಿಲ್ಲ. ಇವರಿಗಿಂತ ಮೊದಲು ಈ ಕೃತಿಯ ಕರ್ತೃ ಹರೀಶ್ ದೇಶಮುಖ್ ಅವರ ಬಗ್ಗೆ \u003cspan class=\"html-span xdj266r x14z9mp xat24cr x1lziwak xexx8yu xyri2b x18d9i69 x1c1uobl x1hl2dhg x16tdsg8 x1vvkbs\"\u003e\u003ca class=\"html-a xdj266r x14z9mp xat24cr x1lziwak xexx8yu xyri2b x18d9i69 x1c1uobl x1hl2dhg x16tdsg8 x1vvkbs\" tabindex=\"-1\"\u003e\u003c\/a\u003e\u003c\/span\u003eಒಂದೆರಡು ಮಾತು.\u003c\/div\u003e\n\u003c\/div\u003e\n\u003cdiv class=\"x14z9mp xat24cr x1lziwak x1vvkbs xtlvy1s x126k92a\"\u003e\n\u003cdiv dir=\"auto\"\u003eಮಹಾರಾಷ್ಟ್ರದ ನಾಗುರ್ ಪ್ರಾಂತದ ವಿದರ್ಭ ತನ್ನ ಸಮಾಜಮುಖಿ ಚಟುವಟಿಕೆ ಮತ್ತು ಬಲಿದಾನಗಳ ನೆಲವೀಡು. ಅವರು ಪ್ರೊ. ಶ್ಯಾಮ್ ಮಾನವ್ ಜೊತೆಗಾರರು. 'ಅಖಿಲ ಭಾರತೀಯ ಅಂಧಶ್ರದ್ಧಾ ನಿರ್ಮೂಲನ ಸಮಿತಿ'ಯ ಪ್ರಧಾನ ಕಾರ್ಯದರ್ಶಿ, ಸಮಕಾಲೀನ ಸಮಾಜದ ಚಿತ್ರಸ್ವಾಸ್ಥ್ಯಕ್ಕೆ ಹಾನಿ ಮಾಡುವ ಮೂಢನಂಬಿಕೆಗಳ ಹಾಗೂ ಸನಾತನ ಅವಿವೇಕಿಗಳ ವಿರುದ್ಧ ಅಹರ್ನಿಶಿ ಹೋರಾಟಗಾರರು. ದಣಿವರಿಯದ ಹೋರಾಟಗಾರ ದಾಬೋಲ್ಕರ್ ಹುತಾತ್ಮರಾದ ಬಳಿಕವೂ ಈ ಹರೀಶ್ ಮತ್ತವರ ಸೇನಾನಿಗಳು ವಿಚಲಿತರಾಗಿಲ್ಲ. ಅವರ ಹಲವು ವೈಚಾರಿಕ ವೈಜ್ಞಾನಿಕ ಕೃತಿಗಳು ಈಗಾಗಲೆ ಪ್ರಕಟವಾಗಿವೆ. ಅವು ಇಂಗ್ಲೀಷ್ ಭಾಷೆ ಮಾತ್ರವಲ್ಲದೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಿ ಅಪಾರ ಜನಪ್ರಿಯತೆ ಗಳಿಸಿವೆ. 'ಸೂಪರ್ಸ್ಟ್ರಿಷನ್ ಮಿಥ್ ಅಂಡ್ ರಿಯಾಲಿಟಿ' ಇದು ವಿಚಾರವಾದಿ ಹರೀಶ್ ಅವರ ಇನ್ನೊಂದು ಮುಖ್ಯ ಕೃತಿ, ಇದರ ಸಹಸ್ರಾರು ಪ್ರತಿಗಳು ಜಗತ್ತಿನಾದ್ಯಂತ ಮನೆಮಾತಾಗಿವೆ. ಈ ನಮ್ಮ ಗೆಳೆಯರಾದ ಶ್ರೀನಿವಾಸ್ ನಟೇಕರ್ ಅವರು ಈ ಮುಖ್ಯ ಕೃತಿಯನ್ನು ಕನ್ನಡ ಭಾಷೆಗೆ ಅನುವಾದಿಸಿ ತಮ್ಮ ಗೌರವ ಹೆಚ್ಚಿಸಿಕೊಂಡಿದ್ದಾರೆ.\u003c\/div\u003e\n\u003c\/div\u003e\n\u003cdiv class=\"x14z9mp xat24cr x1lziwak x1vvkbs xtlvy1s x126k92a\"\u003e\n\u003cdiv dir=\"auto\"\u003e\n\u003cbr\u003e- ಕು೦ವೀ\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51119904227611,"sku":null,"price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mooda-nambike-bhrame-mattu-vastava-9698235.jpg?v=1767528365","url":"https:\/\/beetlebookshop.com\/kn\/products\/mooda-nambike-bhrame-mattu-vastava","provider":"Beetle Book Shop","version":"1.0","type":"link"}