{"product_id":"maretuhoda-mahasamrajya-vijayanagara","title":"ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ | The Forgotten Empire of Vijayanagara","description":"\u003cp\u003eSadananda Kanavalli\u003c\/p\u003e\n\u003cdiv class=\"row\"\u003e\n\u003cdiv id=\"content-wrapper\" class=\"col-xs-12\"\u003e\n\u003csection id=\"main\" itemscope=\"\" itemtype=\"https:\/\/schema.org\/Product\"\u003e\n\u003cdiv class=\"row\"\u003e\n\u003cdiv class=\"col-xs-12\"\u003e\n\u003cdiv class=\"tabs\"\u003e\n\u003cdiv class=\"tab-content\" id=\"tab-content\"\u003e\n\u003cdiv class=\"tab-pane fade in active\" id=\"description\" role=\"tabpanel\"\u003e\n\u003cdiv class=\"product-description\"\u003e\n\u003cp\u003e\"ರಾಬರ್ಟ್ ಸೆವೆಲ್‌ನ A Forgotten Empire 1900ರಲ್ಲಿ ಪ್ರಕಟಗೊಂಡಿತು. ಇದು ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ. ಅಮೂಲ್ಯ ಆಕರಗ್ರಂಥ, ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳ ಬಗೆಗೆ ಜಗತ್ತಿನ ಗಮನ ಸೆಳೆದ ಪ್ರಥಮಗ್ರಂಥ. ಈ ಕೃತಿಯ ಕನ್ನಡ ಅನುವಾದ \"ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ\". ಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ವರ್ಣಿಸುತ್ತದೆ. ರಾಬರ್ಟ್ ಸೆವೆಲ್‌ನ ಈ ಕೃತಿ ವಿಜಯನಗರದ ಏಳು - ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಠ ಅಧ್ಯಯನಕ್ಕೆ ಮಾದರಿಯಾಗಿ ನಿಲ್ಲುತ್ತದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cfooter class=\"page-footer\"\u003e\u003c\/footer\u003e\u003c\/section\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":44223736742171,"sku":"","price":405.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/maretuhoda-mahasamrajya-vijayanagara-5725315.jpg?v=1767537546","url":"https:\/\/beetlebookshop.com\/kn\/products\/maretuhoda-mahasamrajya-vijayanagara","provider":"Beetle Book Shop","version":"1.0","type":"link"}