Manushyara Manassu Mattu Swabhavagalu Part 1,2, 3 by Girimane Shamrao - Beetle Book Shop

Human Minds and Natures (Set of 3 Books) | ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು

Rs. 675.00
Sale price  Rs. 675.00 ಸಾಮಾನ್ಯ ಬೆಲೆ  Rs. 750.00
ಉತ್ಪನ್ನದ ಮಾಹಿತಿಗೆ ತೆರಳಿ
Manushyara Manassu Mattu Swabhavagalu Part 1,2, 3 by Girimane Shamrao - Beetle Book Shop

Human Minds and Natures (Set of 3 Books) | ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು

Rs. 675.00
Sale price  Rs. 675.00 ಸಾಮಾನ್ಯ ಬೆಲೆ  Rs. 750.00

ಮಾರಾಟಗಾರರು : ಗಿರಿಮನೆ ಶ್ಯಾಮರಾವ್ | Girimane Shamrao

ಮನುಷ್ಯನ ಮನಸ್ಸು ಹಾಗೆ. ಅದು ಯಾರ ತರ್ಕಕ್ಕೂ ನಿಲುಕುವುದಿಲ್ಲ. ಆ ಮನಸ್ಸುಗಳೊಳಗೆ ಯಾವುದಾದರೊಂದು ಸಂಘರ್ಷ ನಡೆಯುತ್ತಲೇ ಇರುತ್ತದೆ. ಈ ಮನುಷ್ಯನ ಮನಸ್ಸು ಯಾರ ಹಾಗು ಯಾವುದರ ನಿಯಂತ್ರಣಕ್ಕೂ ಸಿಗುವುದಿಲ್ಲ. ಹೀಗೆ ಮನುಷ್ಯನ ಮನಸ್ಸು ಹಾಗೂ ಅದರ ಸ್ವಭಾವಗಳನ್ನು ಲೇಖಕರಾದ ಗಿರಿಮನೆ ಶ್ಯಮರಾವ್ ಪ್ರಸ್ತುತ ಕೃತಿಯಲ್ಲಿ ವಿವರಿಸುತ್ತಾರೆ. ತರ್ಕವಿಲ್ಲದೆ ಮಾಡುವ ಕಾರ್ಯ ಹೆಡಿಗೆಯಲ್ಲಿ ನೀರು ತಂದಂತೆ, ತರ್ಕ ಬದ್ಧವಾಗಿ ಮಾಡುವ ಕೆಲಸ ಹೆಡಿಗೆಯಲ್ಲಿ ಹಣ್ಣು ತಂದಂತೆ, ಅಂದರೆ ಒಬ್ಬ ಮನುಷ್ಯ ಎಂತಹ ಕೆಲಸಗಳನ್ನು ಮಡುತ್ತಾನೆ ಎಂಬುದರ ಮೇಲೆ ಅವನ ಮಹತ್ವ, ಇತರರು ಅವನಿಗೆ ಕೊಡುವ ಬೆಲೆ ಎಲ್ಲವೂ ನಿರ್ಧಾರವಾಗುತ್ತದೆ. ಪ್ರಸ್ತುತ ಕೃತಿಯಲ್ಲಿ ಲೇಖಕರು ಮನುಷ್ಯನ ಬುದ್ಧಿಯನ್ನು ಅಳತೆಗೋಲಿನಿಂದ ಅಳತೆ ಮಾಡಲು ಸಾಧ್ಯವಿಲ್ಲ, ಹಾಗಂತ ಆ ಬುದ್ಧಿ ತನ್ನ ಇರುವಿಕೆಯನ್ನು ತೋರಿಸದೆ ಇರುವುದಿಲ್ಲ, ಸದಾ ಏನಾದರೊಂದು ಕೆಲಸದಿಂದ ಎಲ್ಲರಿಗೂ ತನ್ನನ್ನು ಪರಿಚಯಿಸಿಕೊಳ್ಳುತಿರುತ್ತದೆ ಎನ್ನುತ್ತಾರೆ. ಹೀಗಾಗಿ ಒಬ್ಬ ವ್ಯಕ್ತಿ ಮನೆಯ ಜವಬ್ದಾರಿಯನ್ನು ಹೊತ್ತು, ಸಜ್ಜನರ ಸಹವಾಸ ಮಾಡಿಕೊಂಡಿದ್ದರೆ ಮನೆ, ಸಮಾಜ ಎಲ್ಲರೂ ಆತನನ್ನು ಗೌರವದಿಂದ ಕಣುತ್ತಾರೆ ಇದಕ್ಕೆ ವಿರುದ್ಧವಾಗಿ ದುಷ್ಚಟಗಳಿಂದ ನಡೆದುಕೊಂಡರೆ ಮನೆಯವರ ಮನಸ್ಸಿನಲ್ಲಿ ಎಂದು ಆತನಿಗೆ ಜಾಗವಿರಲ್ಲ. ಅಂತಹ ವ್ಯಕ್ತಿ ಎಂದು ಮನೆಯೊಡೆಯನಾಗಲಾರ ಎಂದು ಗಿರಿಮನೆಯವರು ಹಲವಾರು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಹೀಗೆ ಈ ಆಧುನಿಕ ಸಮಜದಲ್ಲಿ ಒಬ್ಬ ವ್ಯಕ್ತಿ ಆದರ್ಶನಾಗಬೆಕದರೆ ಎಲ್ಲರ ಗೌರವಕ್ಕೆ ಅರ್ಹನಾಗಬೇಕಾದರೆ ಅವನು ಎಂತಹ ಸ್ವಭಾವ ಹಾಗೂ ಜವಾಬ್ದಾರಿಗಳನ್ನು ರೂಢಿಸಿಕೊಳ್ಳಬೇಕು ಎಂದು ಲೇಖಕರು ಇಲ್ಲಿ ತಿಳಿಸಿದ್ದಾರೆ, ಅಲ್ಲದೆ ಭಾಗ 1,2,3 ಎಂದು ಸತತ ಮೂರು ಅವತರಣಿಕೆಯಲ್ಲಿ ಮನುಷ್ಯನ ಮನಸ್ಸು ಮತ್ತು ಸ್ವಭಾವಗಳು ಕೃತಿ ಪ್ರಕಟವಾಗಿದ್ದು ಹಲವಾರು ಉಪಯುಕ್ತ ಲೇಖನಗಳನ್ನು ಒಳಗೊಂಡಿದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು