{"product_id":"mantana-sahitya-chintanagalu","title":"ಮಂಥನ ( ಸಾಹಿತ್ಯ ಚಿಂತನಗಳು )","description":"\u003cp\u003eಮಂತಣ ಏಳು ಸಾಹಿತ್ಯಚಿಂತನಗಳ ಸಂಕಲನ. ಇಲ್ಲಿ ಭಾಷೆ, ಕಾವ್ಯಮೀಮಾಂಸೆ, ತೌಲನಿಕ ವಿಮರ್ಶೆ, ಅನುವಾದ, ವ್ಯಕ್ತಿಚಿತ್ರ ಮುಂತಾದ ವಿಷಯಗಳನ್ನು ಕುರಿತ ಗಂಭೀರ ಅಧ್ಯಯನವಿದೆ. ಇಲ್ಲಿಯ ಸಮಾಲೋಚನೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಮುಂತಾದ ಭಾಷೆಗಳ ಹಾಗೂ ಸಾಹಿತ್ಯತತ್ತ್ವಗಳ ಒಳ-ಹೊರಗುಗಳನ್ನು ಆಶ್ರಯಿಸಿ ಸ್ಪೋಪಜ್ಞ ಚಿಂತನವಾಗಿ ಬೆಳೆದಿದೆ.\u003c\/p\u003e\n\u003cp\u003eಅನುಬಂಧವಾಗಿ ಬಂದಿರುವ ಲೇಖಕರ ಸಂದರ್ಶನ ಸದ್ಯದ ಲೇಖನಗಳಿಗೆ ಪೂರಕವಾಗಿದೆ. ಸಾಹಿತ್ಯವನ್ನು ಪರಂಪರೆ ಮತ್ತು ಆಧುನಿಕತೆಗಳ ಎರಡು ಧ್ರುವಗಳ ನಡುವೆ ಸಜೀವವಾಗಿ ಕಾಣುವ ಹವಣು 'ಮಂತಣ'ದ ಜೀವನಾಡಿ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50125695123739,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mantana-sahitya-chintanagalu-2102360.jpg?v=1767529207","url":"https:\/\/beetlebookshop.com\/kn\/products\/mantana-sahitya-chintanagalu","provider":"Beetle Book Shop","version":"1.0","type":"link"}