{"product_id":"mannina-kasuvu-by-suresh-nagalamadike","title":"ಮಣ್ಣಿನ ಕಸವು - ಸುರೇಶ್ ನಾಗಲಮಡಿಕೆ","description":"\u003cp\u003e\u003cspan\u003eಲಂಕೇಶ್ ಕಥನ ಅಧ್ಯಯನ\u003cbr\u003e\u003c\/span\u003e\u003c\/p\u003e\n\u003cp\u003eಲಂಕೇಶರ ಒಟ್ಟು ಕಥನವನ್ನು ವರ್ತಮಾನದಲ್ಲಿ ಗ್ರಹಿಸುವ ವಿಧಾನಗಳೇನು? ಎಂಬ ಪ್ರಶ್ನೆ ಈ ಅಧ್ಯಯನದ ಉದ್ದಕ್ಕೂ ಹರಡಿಕೊಂಡಿದೆ. ಬದುಕನ್ನು ಕುರಿತು ಲಂಕೇಶರು ಕಟ್ಟಿಕೊಟ್ಟ ಆಯಾಮಗಳನ್ನು ಸೂಕ್ಷ್ಮವಾಗಿ ಕಾಣುವ ಪ್ರಯತ್ನವನ್ನು ಇಲ್ಲಿ ನಡೆಸಲಾಗಿದೆ. ಬಹುಶಃ ವಿಮರ್ಶೆಯ ಕೆಲಸವೂ ಇದೆ ಆಗಿರುತ್ತದೆ. ಇವರು ತಮ್ಮ ಕಥನದಲ್ಲಿ ಹುಡುಕಾಡಿರುವ ಸಂಗತಿಗಳು ಎರಡು ಬಗೆಯವು ಅನಿಸುತ್ತದೆ. ಒಂದು: ಮನುಷ್ಯನ ಭಿನ್ನ ಬಗೆಯ ವರ್ತನೆಗಳು. ಎರಡು: ಗ್ರಾಮ ಮತ್ತು ಜಾತಿಗಳು ಉಂಟುಮಾಡುವ ಅವಸ್ಥೆಗಳು. ಈ ಅಧ್ಯಯನದ ಒಳಲೋಕದಲ್ಲಿ ಈ ಎರಡೂ ಕಾಳಜಿಗಳು ವಿಸ್ತಾರವಾಗಿ ಚರ್ಚೆಗೆ ಒಳಪಟ್ಟಿವೆ. ಲಂಕೇಶರ ಕಥಾ ಜಗತ್ತನ್ನು ಕಾಲಾನುಕ್ರಮದ ಬೆನ್ನಲ್ಲಿ ಚರ್ಚೆ ಮಾಡುವ ಹಾದಿಯನ್ನು ಈ ಬರವಣಿಗೆ ಕೈಬಿಟ್ಟಿದೆ. ಬದಲಾಗಿ ಕೆಲ ಪರಿಕಲ್ಪನೆಗಳ ಜಾಡು ಹಿಡಿದು ವಿಶ್ಲೇಷಣೆ ಮಾಡಲಾಗಿದೆ.\u003c\/p\u003e\n\u003cp\u003e(ಒಳಪುಟಗಳಿಂದ)\u003c\/p\u003e\n\u003cp\u003e\u003cspan\u003e\u003c\/span\u003e\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51862495789339,"sku":null,"price":189.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mannina-kasuvu-by-suresh-nagalamadikebeetle-book-shop-4179132.jpg?v=1772961797","url":"https:\/\/beetlebookshop.com\/kn\/products\/mannina-kasuvu-by-suresh-nagalamadike","provider":"Beetle Book Shop","version":"1.0","type":"link"}