{"product_id":"manava-vikasa-mattu-adima-samskruta","title":"ಮಾನವ ವಿಕಾಸ ಮತ್ತು ಆದಿಮ ಸಂಸ್ಕೃತ","description":"ಮೋಹನ ಆರ್‌. ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ\n\u003cdiv\u003eಗೂಳ್ಯ ಗ್ರಾಮದಲ್ಲಿ 1986ರಲ್ಲಿ ಜನಿಸಿದರು. ಮೈಸೂರು\u003c\/div\u003e\n\u003cdiv\u003eವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಉನ್ನತ\u003c\/div\u003e\n\u003cdiv\u003eಶ್ರೇಣಿಯಲ್ಲಿ ಪಡೆದಿದ್ದಾರೆ. ಅಲ್ಲದೇ ಶಾಸನಶಾಸ್ತ್ರ ಮತ್ತು ಭಾಷಾಂತರ\u003c\/div\u003e\n\u003cdiv\u003eವಿಷಯಗಳಲ್ಲಿ ಪಿ.ಜಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ನಂತರ ಪುಣೆಯ\u003c\/div\u003e\n\u003cdiv\u003eಡೆಕ್ಕನ್ ಕಾಲೇಜ್, ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಯಿಂದ\u003c\/div\u003e\n\u003cdiv\u003e2016 ICHR Fellow en Reading Rock Art: Interpreting\u003c\/div\u003e\n\u003cdiv\u003eTemporal and Geographic Variability in the Lower\u003c\/div\u003e\n\u003cdiv\u003eMalaprabha Basin, Karnataka ವಿಷಯಕ್ಕಾಗಿ ಪಿಎಚ್.ಡಿ.\u003c\/div\u003e\n\u003cdiv\u003eಪದವಿಯನ್ನು ಪಡೆದಿದ್ದಾರೆ. ಕಲಬುರ್ಗಿಯ ಕರ್ನಾಟಕ ಕೇಂದ್ರೀಯ\u003c\/div\u003e\n\u003cdiv\u003eವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು\u003c\/div\u003e\n\u003cdiv\u003e(2016-17). ನಂತರ ಇವರು ಡೆಕ್ಕನ್ ಕಾಲೇಜಿನಲ್ಲಿ UGC ಕೊಡಮಾಡುವ\u003c\/div\u003e\n\u003cdiv\u003eಡಾ. ಎಸ್. ರಾಧಕೃಷ್ಣನ್ ಪೋಸ್ಟ್ ಡಾಕ್ಟರಲ್ ಫೆಲೊಗೆ ಆಯ್ಕೆಯಾಗಿ ಹಿರೇ\u003c\/div\u003e\n\u003cdiv\u003eಬೆಣಕಲ್ ಪರಿಸರದ ಏಳುಗುಡ್ಡ ಸಾಲಿನಲ್ಲಿ ಸಂಶೋಧನೆಯನ್ನು ಕೈಗೊಂಡು\u003c\/div\u003e\n\u003cdiv\u003e'ದಕ್ಷಿಣ ಭಾರತದ ಭೀಂಬೇಟ್ಕ' ಎಂಬುದನ್ನು ನಿರೂಪಿಸಿದ್ದಾರೆ. ನಂತರ\u003c\/div\u003e\n\u003cdiv\u003eಹೈದರಾಬಾದ್‌ನ ಫೀಚ್ ಇಂಡಿಯಾ ಫೌಂಡೇಷನ್‌ನ ನಿರ್ದೇಶಕರಾಗಿ\u003c\/div\u003e\n\u003cdiv\u003e(ರಿಸರ್ಚ್) ಭಾರತೀಯ ಸಂಸ್ಕೃತಿಯನ್ನು ಪಸರಿಸುವಲ್ಲಿ ತಮ್ಮನ್ನು\u003c\/div\u003e\n\u003cdiv\u003eಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.\u003c\/div\u003e\n\u003cdiv\u003eಪುರಾತತ್ವ ನೆಲೆ ಮತ್ತು ಆದಿಮಕಲೆಯ ನಿರಂತರ ಸಂಶೋಧನೆಯಲ್ಲಿ\u003c\/div\u003e\n\u003cdiv\u003eತೊಡಗಿರುವ ಇವರು 50ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ\u003c\/div\u003e\n\u003cdiv\u003e2019ರಲ್ಲಿ ಕರ್ನಾಟಕದ ಆದಿಮ ಚಿತ್ರಕಲೆ ಕೃತಿಯನ್ನು ಹೊರತಂದಿದ್ದಾರೆ.\u003c\/div\u003e\n\u003cdiv\u003eಹಾಗೆಯೇ 60ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ\u003c\/div\u003e\n\u003cdiv\u003eಸಂಕಿರಣಗಳಲ್ಲಿ ದೇಶ ವಿದೇಶಗಳಲ್ಲಿ ವಿದ್ವತ್‌ಪೂರ್ಣ ಪ್ರಬಂಧ ಹಾಗೂ\u003c\/div\u003e\n\u003cdiv\u003eಉಪನ್ಯಾಸಗಳನ್ನು ನೀಡಿದ್ದಾರೆ. ಇವರು ಅನೇಕ ಪುರಾತತ್ವ ನೆಲೆಗಳ\u003c\/div\u003e\n\u003cdiv\u003eಉತ್ಪನನಗಳಲ್ಲಿಯೂ ಭಾಗವಹಿಸಿದ್ದಾರೆ. ಅದರಲ್ಲಿ ಮಧ್ಯಪ್ರದೇಶದಲ್ಲಿನ\u003c\/div\u003e\n\u003cdiv\u003eಅಶೂಲಿಯನ್ ನೆಲೆ ತಿಕೋಡ ಮತ್ತು ಅಂತ್ಯ ಹಳೆ ಶಿಲಾಯುಗ ನೆಲೆ\u003c\/div\u003e\n\u003cdiv\u003eಮೆಹತಕೇರಿ ಹಾಗೂ ತೆಲಂಗಾಣದಲ್ಲಿನ ಬೌದ್ಧ ನೆಲೆ ಫಣಿಗಿರಿ\u003c\/div\u003e\n\u003cdiv\u003eಪ್ರಮುಖವಾಗಿವೆ. ಇವರ ಸಂಶೋಧನೆಗಳನ್ನು ಗಮನಿಸಿದ ಅನೇಕ\u003c\/div\u003e\n\u003cdiv\u003eಸಂಘ ಸಂಸ್ಥೆಗಳು ಗೌರವಿಸಿವೆ. 2015ರಲ್ಲಿ ಗ್ರೇಟ್ ಬ್ರಿಟನ್‌ನ ವಿಕ್ಟೋರಿಯಾ\u003c\/div\u003e\n\u003cdiv\u003eಮತ್ತು ಆಲ್ಟರ್ ಮ್ಯೂಸಿಯಂನಿಂದ Nehru Trust Award, 2019ರಲ್ಲಿ\u003c\/div\u003e\n\u003cdiv\u003eDr. M.H. Krishna Merit Award no 20210 International\u003c\/div\u003e\n\u003cdiv\u003eYoung Scientist Award o. At present working as Assistant\u003c\/div\u003e\n\u003cdiv\u003eProfessor at the Department of Ancient History, Culture and\u003c\/div\u003e\n\u003cdiv\u003eArchaeology, University of Allahabad (A Central University),\u003c\/div\u003e\n\u003cdiv\u003ePrayagraj (UP).\u003c\/div\u003e","brand":"BEETLE BOOK SHOP","offers":[{"title":"Default Title","offer_id":44507735687451,"sku":"","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/manava-vikasa-mattu-adima-samskruta-2470285.png?v=1767536647","url":"https:\/\/beetlebookshop.com\/kn\/products\/manava-vikasa-mattu-adima-samskruta","provider":"Beetle Book Shop","version":"1.0","type":"link"}