{"product_id":"manasika-samasyegalige-manassu-illada-marga","title":"ಮಾನಸಿಕ ಸಮಸ್ಯೆಗಳಿಗೆ ಮನಸ್ಸಿಲ್ಲದ ಮಾರ್ಗ","description":"\u003cspan data-mce-fragment=\"1\"\u003eಲೇಖಕರ ಭಾಷೆ, ಶೈಲಿ ಹಾಗೂ ವಿಷಯ ಮಂಡನಾ ವಿಧಾನ ಆಕರ್ಷಣೀಯವಾಗಿದೆ. ಪುಸ್ತಕದ ಮೊದಲ ಭಾಗ ‘ಮುಗಿಸಿದ ಯುದ್ಧಗಳು’ ಬಹಳ ಆಕರ್ಷಣೀಯವಾಗಿದ್ದು, ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಕುತೂಹಲ ಕೆರಳಿಸುವ ವೃತ್ತಾಂತಗಳು ಓದುಗರನ್ನು ಮೆಚ್ಚಿಸುತ್ತವೆ. ಈ ಪುಸ್ತಕ ಕನ್ನಡಕ್ಕೆ ಒಂದು ಉತ್ತಮ ಕೊಡುಗೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":48186719699227,"sku":"","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/manasika-samasyegalige-manassu-illada-marga-4236401.jpg?v=1767534913","url":"https:\/\/beetlebookshop.com\/kn\/products\/manasika-samasyegalige-manassu-illada-marga","provider":"Beetle Book Shop","version":"1.0","type":"link"}