MANASE MANASE THANK YOU - Beetle Book Shop

ಮನಸೇ ಮನಸೇ ಥ್ಯಾಂಕ್ ಯು | ಮನಸೇ ಮನಸೇ ಧನ್ಯವಾದಗಳು

Rs. 180.00
Sale price  Rs. 180.00 ಸಾಮಾನ್ಯ ಬೆಲೆ  Rs. 200.00
ಉತ್ಪನ್ನದ ಮಾಹಿತಿಗೆ ತೆರಳಿ
MANASE MANASE THANK YOU - Beetle Book Shop

ಮನಸೇ ಮನಸೇ ಥ್ಯಾಂಕ್ ಯು | ಮನಸೇ ಮನಸೇ ಧನ್ಯವಾದಗಳು

Rs. 180.00
Sale price  Rs. 180.00 ಸಾಮಾನ್ಯ ಬೆಲೆ  Rs. 200.00

ಮಾರಾಟಗಾರರು : BEETLE BOOK SHOP

ನಮ್ಮದೇ ಮನಸ್ಸು, ನಮ್ಮದೇ ಆಲೋಚನೆಗಳು. ಆದರೆ ಅವು ಕೊಡುವಷ್ಟು ಕಿರಿಕಿರಿ ತೊಂದರೆಗಳನ್ನು ಇನ್ಯಾರೂ ಕೊಡುವುದಿಲ್ಲ. ವಿನಾ ಕಾರಣ ದುಃಖ ದುಃಖ ಎನಿಸುವುದು, ಎಲ್ಲರ ನಡುವೆಯಿದ್ದರೂ ಒಂಟಿ ಎನಿಸುವುದು, ಇನ್ನೊಬ್ಬರ ಎದುರು ನಮ್ಮಷ್ಟಕ್ಕೇ ನಾವು ಕುಗ್ಗುವುದು, ನಾವು ಅಸಹಾಯಕರು ಎನಿಸುವುದು, ಸಣ್ಣಪುಟ್ಟದಕ್ಕೂ ವಿಪರೀತ ಭಯವಾಗುವುದು, ಆತ್ಮವಿಶ್ವಾಸವೇ ಇಲ್ಲದೆ ನಮ್ಮನ್ನೇ ನಾವು ಕೆಳಕ್ಕೆ ಹಾಕಿಕೊಳ್ಳುವುದು, ಇದೆಲ್ಲ ಆಗುತ್ತಿದ್ದರೆ ನೀವು ಈ ಪುಸ್ತಕ ಓದಲೇಬೇಕು.

ಪ್ರಪಂಚದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ. ಅದಕ್ಕೆ ಕಾರಣಗಳೂ ಹಲವಾರಿವೆ. ಅದನ್ನು ಬಗೆಹರಿಸಲೂ ಹಲವಾರು ಮಂದಿಯಿದ್ದಾರೆ. ಆದರೆ ನಮ್ಮ ಪುಟ್ಟ ಮನಸ್ಸಿನ ಪುಟ್ಟ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ನಮ್ಮನ್ನು ಬಿಟ್ಟರೆ ಇನ್ಯಾರೂ ಇಲ್ಲ.

ನನಗ್ಯಾಕೆ ಹೀಗಾಗುತ್ತಿದೆ? ನನಗೊಂದೇ ಹೀಗಾ? ನಾನೇ ಯಾಕೆ ಹೀಗೆ? ಇದಕ್ಯಾರು ಕಾರಣ? ನಾನೆಷ್ಟು ಕಾರಣ? ಎನ್ನುವ ನೂರಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ ನೀವು ಈ ಪುಸ್ತಕ ಓದಬೇಕು.

ಎಷ್ಟೋ ಸಲ ನಮ್ಮ ಬದುಕು ಹಳ್ಳ ಹಿಡಿಯಲು ನಮ್ಮ ವ್ಯಕ್ತಿತ್ವದ ದೋಷಗಳೇ ಕಾರಣ. ನಮ್ಮೊಳಗಿನ ಪ್ರೋಗ್ರಾಮಿಂಗ್ ಕಾರಣ. ನಮ್ಮ ನಂಬಿಕೆಗಳು ಕಾರಣ. ಅವುಗಳಲ್ಲಿ ಕೆಲವನ್ನು

ರಿ ಪ್ರೋಗ್ರಾಮಿಂಗ್ ಮಾಡಿಕೊಳ್ಳಬೇಕು. ಇನ್ನು ಕೆಲವನ್ನು ಡಿಲೀಟ್ ಮಾಡಬೇಕು.

ಅದೆಷ್ಟೋ ಸಲ ನಾನೇ ಸರಿಯಿಲ್ಲ. ನನ್ನ ಪೂರ್ತಿಯಾಗಿ ಅಳಿಸಿ ಹೊಸ ಮನುಷ್ಯನನ್ನು ಮಾಡಿಕೊಂಡು ಬಿಡಬೇಕು ಎನ್ನಿಸುತ್ತದೆ. ನಾಳೆ ಬೆಳಿಗ್ಗೆಯಿಂದ ಹೊಸ ನಾನು ಆಗಿಬಿಡಬೇಕು ಅನ್ನಿಸುತ್ತದೆ. ಮತ್ತೆ ಹೊಸದಾಗಿ ಬದುಕುವ ಅವಕಾಶ ಸಿಕ್ಕಿದ್ದರೆ ಅನ್ನಿಸುತ್ತದೆ. ನಿಮಗೇನಾದರೂ ಅಂಥದೊಂದು ಬಯಕೆ ಇದ್ದಲ್ಲಿ ನೀವು ಈ ಪುಸ್ತಕ ಓದಲೇಬೇಕು.

ನಮ್ಮ ಜೀವನ ಗ್ರಹಗತಿ ಬದಲಾಗುವುದರಿಂದ ಬದಲಾಗುವುದಿಲ್ಲ. ಯಾವುದೋ ಪೂಜೆ ಮಾಡಿಸುವುದರಿಂದ ಬದಲಾಗುವುದಿಲ್ಲ, ಟೈಂ ಬರತ್ತೆ ಎಂದು ಕಾಯುವುದರಿಂದ ಬದಲಾಗುವುದಿಲ್ಲ ಅಥವಾ ಕಾಲ ಕಳೆದಂತೆಯೂ ಬದಲಾಗಲ್ಲ. ನಮ್ಮ ಬದುಕು ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದರಿಂದ ಮಾತ್ರ ಬದಲಾಗುತ್ತದೆ!

ಹೇಗೆ? ಎಷ್ಟು ಸಮಯ ಬೇಕು? ಏನೆಲ್ಲ ಮಾಡಬೇಕು? ಏನೆಲ್ಲ ತಿಳಿಯಬೇಕು?

ಈ ಪುಸ್ತಕ ಓದಿ. ಈ ಪುಸ್ತಕ ನಿಮಗೆ ನೀವೇ ಕೊಟ್ಟುಕೊಳ್ಳುವ ಗಿಫ್ಟ್.

ಬದುಕಿನ ಹೊರೆ ಇಳಿದು ನಮ್ಮೆಲ್ಲರ ಮನ ಹಗುರಾಗಲಿ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು