{"product_id":"mana-manvantara","title":"ನೆಮ್ಮದಿಯ ಜೀವನದ ಮೊದಲ ಹೆಜ್ಜೆ | Mana Manvantara : Nemmadiya Jeevanada Modala Hejje","description":"\u003cp\u003e\u003cspan\u003eಒಂದು ಕಾಲವಿತ್ತು. ಮನೆ ಸಂಸಾರ ಎಂದರೆ ಗಂಡ ದುಡಿದು ತಂದು, ಹೆಂಡತಿ ಮನೆಯಲ್ಲಿದ್ದು ಮಕ್ಕಳನ್ನು ನೋಡಿಕೊಂಡು ಸುಖೀ ಸಂಸಾರ ನಡೆಸುವುದು. ಇದ್ದುದರಲ್ಲೇ ತೃಪ್ತಿ, ಸಂತೋಷ. ಆದರೆ ಇದೀಗ ಕಾಲ ಬದಲಾಗಿದೆ. ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗಿ ಎಲ್ಲ ಕಡೆಯೂ ಆಕರ್ಷಣೆ, ಎಲ್ಲವೂ ಬೇಕೆಂಬ ತಹತಹ ಹೆಚ್ಚಿದೆ. ಒಬ್ಬರ ಆದಾಯ ಸಾಕಾಗದೆ ಇಬ್ಬರೂ ದುಡಿದರೂ ಇನ್ನೂ ಬೇಕೆಂಬ ದುರಾಸೆ ಹೆಚ್ಚಾಗಿದೆ. ಇದರಿಂದ ಮನೆ-ಕಛೇರಿ-ಸಾರ್ವಜನಿಕ ಸ್ಥಳ ಎಲ್ಲಕಡೆ ಒತ್ತಡ! ಎಲ್ಲರಂತೆ ನಾವೂ ಇರಬೇಕೆಂಬ ಪ್ರತಿಷ್ಠೆ. ಮಕ್ಕಳೊಡನೆ ಮಾತು ಕಡಿಮೆ. ಸಮಯವಿಲ್ಲ. ಎಳೆಯರು ಹೊಂದಿಕೊಳ್ಳುತ್ತಿಲ್ಲ. ಶಾಲೆಯಲ್ಲೂ ಅತಿಶಿಸ್ತು. ಓದು! ಓದು ! ಎಂಬ ಒತ್ತಡ ಅವರಿಗೆ ! ಇದರಿಂದ ಮನೆಮಂದಿಯ ಎಲ್ಲರ ನಡವಳಿಕೆಯಲ್ಲಿ ವ್ಯತ್ಯಾಸ. ಪರಿಣಾಮ ಎಲ್ಲರಿಗೂ ಕೌನ್ಸೆಲ್ಲಿಂಗ್! ಈ ಕೃತಿಯಲ್ಲಿ ಕೌನ್ಸೆಲ್ಲಿಂಗ್ನ ಮಹತ್ವ ಮತ್ತು ಅದಂರಿದಾಗುವ ಪ್ರಯೋಜನ ಕುರಿತು ವಿವರಣೆ ಇದೆ. ಲೇಖಕಿ ತಮ್ಮ ಅನುಭವ ಹಾಗೂ ಸನ್ನಿವೇಶಗಳ ಮೂಲಕ ವಿವರಿಸಿದ್ದಾರೆ. ತಾವೇನೂ ಮಾಡಲಾಗದ ಸ್ಥಿತಿಯಿರುವವರು ಕೌನ್ಸೆಲ್ಲಿಂಗ್ ಹಾಜರಾಗಿ. ಆ ಮೂಲಕ ಅವರ ಸಲಹೆಯಂತೆ ತಮ್ಮ ನಡವಳಿಕೆ ಬದಲಾಯಿಸಿ, ಸಮಸ್ಯೆ ಪರಿಹರಿಸಿಕೊಳ್ಳಿ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":52442841973019,"sku":null,"price":126.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/2026june-1.jpg?v=1782993131","url":"https:\/\/beetlebookshop.com\/kn\/products\/mana-manvantara","provider":"Beetle Book Shop","version":"1.0","type":"link"}