ಹೆಚ್ಚುವರಿ ಮಾಹಿತಿ
ವಿವರಣೆ
ಕತ್ತಲೆಯನ್ನು ಶಪಿಸುವ ಬದಲು ಜ್ಞಾನದ ದೀಪ ಹಚ್ಚೋಣ
ರುಕ್ಮಿಣಿ ಆಂಟಿಯ ಮೈಸೂರಿನ ಕನಸಿನ ಮನೆಯ ಛಾವಣಿಯ ಮೇಲೆ ಅವರು ಕಟ್ಟಬೇಕೆಂದದ್ದಿ ಆಕೆಯ ಆಸೆಯ ವಿಶಿಷ್ಟ ವಿನ್ಯಾಸದ ಧ್ಯಾನ ಮಂದಿರಕ್ಕೆ ಅದರ ಎದುರುಗಡೆಯಲ್ಲೇ ಕಣ್ಣಿಗೆ ಚುಚ್ಚುವಂತೆ ಕಾಣುತ್ತದ್ದಿ ಶಿಥಿಲವಾದ ಮನೆಯೊಂದು ಮಾರಕವಾಗಿತ್ತು. ಅವರ ಸ್ವಪ್ನಭಂಗವಾಗಿತ್ತು. ಕಾನೂನಿನ ಜಿಗುಟಿನಲ್ಲಿ ಸಿಕ್ಕಿಹಾಕಿಕೊಂಡು ರುಕ್ಮಿಣಿ ಆಂಟಿಯ ಕಣ್ಣಿಗೆ ಅಸಹ್ಯವಾಗಿ ಕಾಣುತ್ತದ್ದಿ ಆ ಮನೆಯನ್ನು
ಅವರು ಮನಸಾ ದ್ವೇಷಿಸುತ್ತದ್ದಿರು. ಆದರೆ ಆ ಮನೆ ಯಾರದು ಎಂದು ತಿಳಿದಾಗ ಅವರ ಮನಃಪರಿವರ್ತನೆ ಆಗಿ ಹೋಯಿತು.
ಮೈಸೂರಿನ ಪ್ರಸಿದ್ಧ ಲೇಖಕರಾದ, ಮನೆ ಮನೆ ಮಾತಾದ “ಮಾಲ್ಗುಡಿಯನ್ನು ಸೃಷ್ಟಿಸಿದ ಮಾಯಕಾರ” ಲೇಖಕರಾದ ದಿವಂಗತ ಆರ್.ಕೆ. ನಾರಾಯಣ್ ಅವರ ಆ ಮನೆ ಇನ್ನೇನು ಒಡೆದೇ ಹಾಕಲ್ಪಡುವುದರಲ್ಲಿತ್ತು. ಅಷ್ಟರಲ್ಲಿ ಮೈಸೂರಿನ ಸರಕಾರಿ ಅಧಿಕಾರಿಗಳು ಅದನ್ನು ಮೈಸೂರಿನ ಪಾರಂಪರಿಕ ಕಟ್ಟಡ ಎಂದು ಪರಿಗಣಿಸಿ ಉಳಿಸಿದರು.
ಕೆಡವಲು ಸಿದ್ಧವಾಗದ್ದಿ ಬುಲ್ಡೋಜರ್ಗಳು ಮತ್ತು ಖಾಲಿಯಾಗದ್ದಿ ನಗರದ ಖಜಾನೆಗಳ ಮಧ್ಯೆ ಮನೆಯ ಅಸ್ತಿತ್ವ ಅಪಾಯದಲ್ಲಿತ್ತು.
ರುಕ್ಮಿಣಿ ಆಂಟಿ ಮತ್ತು ಅವರ ನೆರೆಹೊರೆಯ ಮಹಿಳೆಯರ ಆರ್.ಕೆ. ನಾರಾಯಣ್ ಸಂಘ ಆ ಮನೆಯ ಉಳಿವಿಗಾಗಿ ಸೆರಗು ಕಟ್ಟಿ ನಿಂತಿತು. ಸೋಲು ಗೆಲುವುಗಳನ್ನು ಎಣಿಸದೆ ಪ್ರಯತ್ನ ಪಟ್ಟರು.
ಮೈಸೂರಿನ ಮಹಿಳೆಯರ ದಿಟ್ಟತನಕ್ಕೆ ಸಾಕ್ಷಿಯಾದರು.
ಅವರು ಹೋರಾಟದ ಹಾದಿಯಲ್ಲಿನ ಎಡರುತೊಡರುಗಳನ್ನು ಹೇಗೆ ಎದುರಿಸಿದರು?
ಅವರ ಪ್ರಯತ್ನ ಫಲಿಸುತ್ತದೆಯೇ? ಆ ಮನೆ ಉಳಿಯುತ್ತದೆಯೇ?
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್ನಿಂದ ಎಕ್ಸ್ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.