Makkaligagi Mahabharata - Beetle Book Shop

ಮಕ್ಕಳಿಗಾಗಿ ಮಹಾಭಾರತ | Makkaligagi Mahabharata

Rs. 198.00
Sale price  Rs. 198.00 ಸಾಮಾನ್ಯ ಬೆಲೆ  Rs. 220.00
ಉತ್ಪನ್ನದ ಮಾಹಿತಿಗೆ ತೆರಳಿ
Makkaligagi Mahabharata - Beetle Book Shop

ಮಕ್ಕಳಿಗಾಗಿ ಮಹಾಭಾರತ | Makkaligagi Mahabharata

Rs. 198.00
Sale price  Rs. 198.00 ಸಾಮಾನ್ಯ ಬೆಲೆ  Rs. 220.00

ಮಾರಾಟಗಾರರು : BEETLE BOOK SHOP

ವೇಗ ವಿಜಿ ವೇಗದ ಗುರುತು !

ವಿ.ಗಣೇಶ್ ಅಲಿಯಾಸ್ ವಂದಗದ್ದೆ ಗಣೇಶ ಅಥವಾ ಸಾಗರದ ಪ್ರತಿಯೊಬ್ಬರಿಗೂ ವಿಜಿ ಎಂದೇ ಪರಿಚಿತರೆನಿಸಿರುವ ಸಾಹಿತಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಸಾವಿರಾರು ಮಕ್ಕಳ ನೆಚ್ಚಿನ ಗುರುಗಳಾದ ಶ್ರೀಯುತ ಗಣೇಶ್ ವಂದಗದ್ದೆಯವರ ಹೊಸ ಪುಸ್ತಕ ಮಕ್ಕಳಿಗಾಗಿ ರಾಮಾಯಣ ಪ್ರಕಟವಾಗುತ್ತಿರುವುದು ಸಂತಸದ ವಿಷಯ.

ವಿಜಿ ಎಂದರೆ ವೇಗ, ಸ್ವಾರಸ್ಯ..! ಅಂದರೆ ನಿವೃತ್ತಿಯ ನಂತರವೇ ಅವರ ಲೇಖನಿಗೆ ವೇಗ ಸಿಕ್ಕಿದೆಯಾದರೂ ಅವರು ಈಗಾಗಲೇ ತೊಂಬತ್ತರ ಗಡಿ ದಾಟಿದ್ದಾರೆ. ನಿರ್ದಿಷ್ಟ ಸಂಖ್ಯೆಯನ್ನು ದಾಖಲಿಸುವ ಸಾಹಸವೇ ಬೇಡ, ಹಾಗೆ ಎಂದು ಹಾಕುವ ವೇಳೆಗೆ ಅವರ ಇನ್ನೊಂದು ಕೃತಿ ಬಂದಾಗಿರುತ್ತದೆ.

ಸಂಪಾದಕನೊಬ್ಬನಿಗೆ ಹಿರಿಯ ಲೇಖಕರು ಕೊಡುವ ಸ್ವಾತಂತ್ರ ಅತ್ಯಂತ ಮುಖ್ಯವಾಗುತ್ತದೆ. "ನೀವು ಮಾಡುವ ಕೆಲಸ ಎಡಿಟಿಂಗ್ ಬರಹ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಯಾವ ಬಿಡೆಯಿಲ್ಲದೆ ಮಾಡಿಕೊಳ್ಳಿ ನನ್ನ ಅಭ್ಯಂತರವಿಲ್ಲ" ಎಂಬುದು ಬರಹ ಕಳುಹಿಸಿದ ಬೆನ್ನ ಹಿಂದೆಯೇ ಮಾಡುವ ಫೋನ್ ಕಾಲ್‌ನ ತಾತ್ಪರ್ಯ.

ಒಂದೊಮ್ಮೆ ತಮ್ಮ ಬರಹವನ್ನು ಪತ್ರಿಕೆ ತೆಗೆದುಕೊಳ್ಳದಿದ್ದರೂ ಅವರು ನಮ್ಮತ್ತ ಅಸಮಾಧಾನ ವ್ಯಕ್ತಪಡಿಸದಿರುವುದು ಅನುಕರಣೀಯ.

ಪ್ರಸ್ತುತ ತಮ್ಮ ಕೈಯಲ್ಲಿರುವ ಈ ಪುಸ್ತಕವು ಕಿರಿಯರಿಗೆ ಮಾತ್ರವಲ್ಲದೆ ಎಲ್ಲ ವಯೋಮಾನದವರಿಗೂ ಮಾರ್ಗದರ್ಶನವಾಗಲಿದೆ.

ಇಲ್ಲಿನ ಪ್ರತಿಯೊಂದು ಪಾತ್ರವೂ ನಮ್ಮ ಕಣ್ಣಮುಂದೆ ಬಂದಂತೆ ಭಾಸವಾಗಿ, ಶ್ರೀಕೃಷ್ಣನ ಧರ್ಮಮಾರ್ಗದ ನಿರ್ಣಯಗಳು, ನೀತಿ ಉಪದೇಶಗಳೆಲ್ಲವೂ ಸೂಕ್ಷ್ಮವಾಗಿ ಕಥಾರೂಪದಲ್ಲಿ ನಿರೂಪಿತವಾಗಿದೆ

-ಮಾವೆಂಸ,

ಸಂಪಾದಕರು: ನಮ್ ಸಮಾಚಾರ್

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು