MAHANARAYANA UPANISHAD - Beetle Book Shop

ಮಹಾನಾರಾಯಣ ಉಪನಿಷತ್ತು

Rs. 432.00
Sale price  Rs. 432.00 ಸಾಮಾನ್ಯ ಬೆಲೆ  Rs. 480.00
ಉತ್ಪನ್ನದ ಮಾಹಿತಿಗೆ ತೆರಳಿ
MAHANARAYANA UPANISHAD - Beetle Book Shop

ಮಹಾನಾರಾಯಣ ಉಪನಿಷತ್ತು

Rs. 432.00
Sale price  Rs. 432.00 ಸಾಮಾನ್ಯ ಬೆಲೆ  Rs. 480.00

ಮಾರಾಟಗಾರರು : BEETLE BOOK SHOP

ಕೃಷ್ಣ ಯರ್ಜುವೇದದ ತೈತ್ತರೀಯ ಆರಣ್ಯಕದ ಭಾಗವಾದ ಮಹಾ ನಾರಾಯಣೋಪನಿಷತ್ತು ಅನೇಕ ಮಂತ್ರ, ಸೂಕ್ತಗಳ ಬೃಹತ್‌ ಸಂಗ್ರಹ. ಈ ಉಪನಿಷತ್ತು ಜೀವ ಜಗತ್ತುಗಳ ಉಗಮದ ಬಗ್ಗೆ ತಿಳಿಸುವುದಲ್ಲದೆ ಕರ್ಮಾನುಷ್ಠಾನ, ಉಪಾಸನೆ ಹಾಗೂ ಆತ್ಮಜ್ಞಾನಗಳ ಸಾಧನೆಗೆ ಮಾರ್ಗದರ್ಶಿಯೂ ಹೌದು. ಪ್ರಸ್ತುತ ಗ್ರಂಥದಲ್ಲಿ ಮಹಾನಾರಾಯಣೋಪನಿಷತ್ತಿನ ಸಂಸ್ಕೃತ ಮಂತ್ರಗಳು ಮತ್ತು ಅವುಗಳ ಅನುವಾದ ಮತ್ತು ವ್ಯಾಖ್ಯಾನ ಆಂಗ್ಲ ಭಾಷೆಯಲ್ಲಿವೆ. ಸಂಸ್ಕೃತದ ಮಂತ್ರಗಳನ್ನು ದೇವನಾಗರೀ ಲಿಪಿಯಲ್ಲೂ ಕನ್ನಡ ಲಿಪಿಯಲ್ಲೂ ಸ್ವರಸಹಿತವಾಗಿ ನೀಡಲಾಗಿದೆ. ಇಂಗ್ಲಿಷ್ ಅನುವಾದ ಹಾಗೂ ವ್ಯಾಖ್ಯಾನಗಳಲ್ಲದೆ ಇಡೀ ಉಪನಿಷತ್ತಿನ ಕನ್ನಡ ಪದ್ಯಾನುವಾದವೂ ಇಲ್ಲಿದ್ದು ಹಲವು ರೀತಿಗಳಿಂದ ವಿಶಿಷ್ಟವಾಗಿರುವ ಈ ಪುಸ್ತಕವು ಸ್ವಾಧ್ಯಾಯಿಗಳಿಗೆ ಸಹಾಯಕವಾಗಿದೆ. ಕೇವಲ ಕಣ್ಣು ಹಾಯಿಸಿದರೆ ಓದುಗರನ್ನು ಸೆಳೆಯಬಲ್ಲ, ಹೆಚ್ಚಿನ ಓದಿಗೆ ಪ್ರೇರಿಸಬಲ್ಲ ಕೃತಿಯಿದು. ಗಣಿತಶಾಸ್ತ್ರ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರ, ನಿವೃತ್ತ ಬ್ಯಾಂಕ‌ ಶ್ರೀ ಬಿ.ಎಸ್. ಚಂದ್ರಶೇಖರ್ ಕವಿಯಾಗಿ ಗುರುತಿಸಲ್ಪಟ್ಟವರು. ಕನ್ನಡ, ಸಂಸ್ಕೃತಗಳಲ್ಲಿ ಪರಿಣತರಾದ ಶ್ರೀಯುತರು ಬ್ಯಾಂಕಿಂಗ್, ವೈಚಾರಿಕ ಹಾಗೂ ಕಾವ್ಯ ಕೃತಿಗಳನ್ನು ರಚಿಸಿರುವುದಲ್ಲದೆ ಸಾಹಿತ್ಯ, ಬ್ಯಾಂಕಿಂಗ್, ಅದೈತ ಮತ್ತು ಜ್ಯೋತಿಷ ಕುರಿತ ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಕೆಲವು ಕೃತಿಗಳಿಗೆ ಪ್ರಶಸ್ತಿಗಳು ಲಭಿಸಿದ್ದು, ಸವಿಗನ್ನಡ ಸ್ತೋತ್ರ ಚಂದ್ರಿಕೆ ಸಂಸ್ಕೃತ ಸ್ತೋತ್ರ, ವೇದಭಾಗಗಳ ಕನ್ನಡ ಪದ್ಯಾನುವಾದವಾಗಿ ಗಮನ ಸೆಳೆದಿದೆ. ಎಚ್.ಎ.ಎಲ್.ನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಬಿ.ಆರ್. ಪ್ರಭಾಕರ್ (ಬಿ.ಎಸ್ಸಿ, ಎಫ್.ಸಿ.ಎಂ.ಎ.) ಅವರು ಐ.ಸಿ.ಎ.ಐ.ನ ದಕ್ಷಿಣ ವಲಯದ ಅಧ್ಯಕ್ಷರಾಗಿದ್ದವರು. ಸಂಸ್ಕೃತ, ಸಂಗೀತ ಹಾಗೂ ವೈದಿಕ ಸಾಹಿತ್ಯವನ್ನು ಚೆನ್ನಾಗಿ ಬಲ್ಲ ಶ್ರೀಯುತರು ರಾಮಾಯಣ, ಅರ್ಥಶಾಸ್ತ್ರ, ಡಿ.ವಿ.ಜಿ. ಸಾಹಿತ್ಯ ಮುಂತಾದ ವಿಷಯಗಳನ್ನು ಕುರಿತು ವಿದ್ವತ್ತೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ. ವ್ಯವಸ್ಥಾಪನ ಸಂಬಂಧಿ ವಿಷಯಗಳಲ್ಲಿ ಸಲಹೆಗಾರರೂ ಸಂಪನ್ಮೂಲ ವ್ಯಕ್ತಿಯೂ ಆಗಿ ಮುಂದುವರೆದಿದ್ದಾರೆ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು